ಸೋಮವಾರ, ಜುಲೈ 26, 2021
26 °C

ಮಗುವಿನ ನಿರೀಕ್ಷೆಯಲ್ಲಿದ್ದರು ಚಿರಂಜೀವಿ ಸರ್ಜಾ- ಮೇಘನಾ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Meghana-chiru

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ 2018ರಲ್ಲಿ ಮದುವೆಯಾಗಿದ್ದು, ಮೇಘನಾ ಈಗ 5 ತಿಂಗಳ ಗರ್ಭಿಣಿ. ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಇತ್ತೀಚೆಗಷ್ಟೇ ಪುಟ್ಟ ನಾಯಿಮರಿಯೊಂದನ್ನು ತಂದಿದ್ದರು ಚಿರು.

ಈ ದಂಪತಿಗಳಿಗೆ ನಾಯಿ ಎಂದರೆ ಒಲವು ಜಾಸ್ತಿಯೇ. ಕಳೆದ ವರ್ಷ ಇವರಿಬ್ಬರೂ ನಟ ದರ್ಶನ್‌ಗೆ ನಾಯಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. 

ಫಿಟ್‌ನೆಸ್ ಮೇಲೆ ಅಪಾರ ಶ್ರದ್ಧೆ ಇದ್ದ ಚಿರಂಜೀವಿ ಸರ್ಜಾ ಶನಿವಾರವೂ ಜಿಮ್‌ಗೆ ಹೋಗಿದ್ದರು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು