ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Chiranjeevi Sarja

ADVERTISEMENT

ಚಿರು ಕೊನೆಯ ಸಿನಿಮಾದ ಭಾವುಕ ಕ್ಷಣಗಳು

ದಿವಂಗತ ನಟ ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿ 3 ವರ್ಷಗಳ ಬಳಿಕ ಅವರು ಅಭಿನಯಿಸಿದ್ದ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’ ಇಂದು (ಅ.6) ತೆರೆ ಕಾಣುತ್ತಿದೆ. ಚಿರು ಜೊತೆಗಿನ ಒಡನಾಟದ ಕುರಿತು ಚಿತ್ರದ ನಿರ್ದೇಶಕ ರಾಮ್‌ನಾರಾಯಣ್‌ ‘ಸಿನಿಮಾ ಪುರವಣಿಯೊಂದಿಗೆ’ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ...
Last Updated 5 ಅಕ್ಟೋಬರ್ 2023, 23:11 IST
ಚಿರು ಕೊನೆಯ ಸಿನಿಮಾದ ಭಾವುಕ ಕ್ಷಣಗಳು

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಜ್ಯೂ.ಚಿರು ಎಂದೇ ಕರೆಯಲ್ಪಡುವ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಮಗ ರಾಯನ್‌ ರಾಜ್‌ ಸರ್ಜಾಗೆ ಇಂದು (ಶುಕ್ರವಾರ) ಮೊದಲ ಜನ್ಮದಿನದ ಸಂಭ್ರಮ.
Last Updated 22 ಅಕ್ಟೋಬರ್ 2021, 5:27 IST
ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಚಿರಂಜೀವಿ ಸರ್ಜಾ ಬರ್ತ್‌ಡೇ: ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್

ಚಿರಂಜೀವಿ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ವಿಶೇಷ ಪೋಸ್ಟ್ ಮಾಡಿದ್ದಾರೆ.
Last Updated 17 ಅಕ್ಟೋಬರ್ 2021, 11:50 IST
ಚಿರಂಜೀವಿ ಸರ್ಜಾ ಬರ್ತ್‌ಡೇ: ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್

‘ನೀನಿರದೆ ಇರಲು ಸಾಧ್ಯವಾಗುತ್ತಿಲ್ಲ ಚಿರು’–ಭಾವುಕರಾದ ಧ್ರುವ ಸರ್ಜಾ

ಅಣ್ಣನನ್ನು ನೆನೆದು ಭಾವುಕರಾದ ಧ್ರುವ ಸರ್ಜಾ
Last Updated 12 ಸೆಪ್ಟೆಂಬರ್ 2021, 13:13 IST
‘ನೀನಿರದೆ ಇರಲು ಸಾಧ್ಯವಾಗುತ್ತಿಲ್ಲ ಚಿರು’–ಭಾವುಕರಾದ ಧ್ರುವ ಸರ್ಜಾ

ಚಿರಂಜೀವಿ ಸರ್ಜಾ–ಮೇಘನಾ ರಾಜ್‌ ಮಗುವಿಗೆ ನಾಮಕರಣ

ಚಾನ್ಸರಿ ಪೆವಿಲಿಯಲ್‌ ಹೋಟೆಲ್‌ನಲ್ಲಿ ನಾಮಕರಣದ ಸಂಭ್ರಮ
Last Updated 3 ಸೆಪ್ಟೆಂಬರ್ 2021, 7:03 IST
ಚಿರಂಜೀವಿ ಸರ್ಜಾ–ಮೇಘನಾ ರಾಜ್‌ ಮಗುವಿಗೆ ನಾಮಕರಣ

ಚಿರಂಜೀವಿ ಸರ್ಜಾ– ಮೇಘನಾ ರಾಜ್‌ ಮಗುವಿಗೆ ನಾಳೆ ನಾಮಕರಣ

ಸಿಂಬಾ, ಶಿಷ್ಯ, ಮಿನಿಮಮ್‌, ಚಿಂಟು, ಬರ್ಫಿ, ಚಿರು, ಲಿಟಲ್‌ ಚಿರು, ಜ್ಯೂನಿಯರ್‌ ಚಿರು ಹೀಗೆ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಅವರ ಮಗುವನ್ನು ಹಲವು ಹೆಸರುಗಳಿಂದ ಕುಟುಂಬದ ಸದಸ್ಯರು ಹಾಗೂ ಚಿರು ಅಭಿಮಾನಿಗಳು ಕರೆಯುತ್ತಿದ್ದರು.
Last Updated 2 ಸೆಪ್ಟೆಂಬರ್ 2021, 8:35 IST
ಚಿರಂಜೀವಿ ಸರ್ಜಾ– ಮೇಘನಾ ರಾಜ್‌ ಮಗುವಿಗೆ ನಾಳೆ ನಾಮಕರಣ
ADVERTISEMENT

ಚಿರು ವಿಡಿಯೊ ನೋಡುತ್ತಾ ಕುಳಿತ ಮಗ: ಇನ್‌ಸ್ಟಾಗ್ರಾಂನಲ್ಲಿ ಮೇಘನಾ ರಾಜ್ ಪೋಸ್ಟ್

ನಟಿ ಮೇಘನಾ ರಾಜ್ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದೆ.
Last Updated 20 ಜೂನ್ 2021, 11:49 IST
ಚಿರು ವಿಡಿಯೊ ನೋಡುತ್ತಾ ಕುಳಿತ ಮಗ: ಇನ್‌ಸ್ಟಾಗ್ರಾಂನಲ್ಲಿ ಮೇಘನಾ ರಾಜ್ ಪೋಸ್ಟ್

ಚಿರು ಪುಣ್ಯತಿಥಿ: ಪತಿಯೊಂದಿಗಿನ ಫೋಟೊ ಹಂಚಿಕೊಂಡ ಮೇಘನಾ ರಾಜ್

ಜೂನ್ 7ರಂದು ಚಿರಂಜೀವಿ ಸರ್ಜಾ ಮೊದಲ ಪುಣ್ಯತಿಥಿ
Last Updated 7 ಜೂನ್ 2021, 5:34 IST
ಚಿರು ಪುಣ್ಯತಿಥಿ: ಪತಿಯೊಂದಿಗಿನ ಫೋಟೊ ಹಂಚಿಕೊಂಡ ಮೇಘನಾ ರಾಜ್

ನಟಿ ಮೇಘನಾ ರಾಜ್‌ ಜನ್ಮದಿನ: ಜ್ಯೂ.ಚಿರು ವಿಡಿಯೊ ವೈರಲ್‌

ನಟಿ ಮೇಘನಾ ರಾಜ್‌ ತಮ್ಮ ಜನ್ಮದಿನದಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜ್ಯೂ.ಚಿರುವಿನ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿದ್ದು, ಪತಿ, ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಫೋಟೊವನ್ನು ಮಗ ಮುಟ್ಟಿ ನೋಡಿ ಆಡುತ್ತಿರುವುದು ಇದರಲ್ಲಿದೆ.
Last Updated 3 ಮೇ 2021, 7:27 IST
ನಟಿ ಮೇಘನಾ ರಾಜ್‌ ಜನ್ಮದಿನ: ಜ್ಯೂ.ಚಿರು ವಿಡಿಯೊ ವೈರಲ್‌
ADVERTISEMENT
ADVERTISEMENT
ADVERTISEMENT