ಭಾನುವಾರ, ಜನವರಿ 16, 2022
28 °C

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾರಾಯಣ್‌ ಪುತ್ರ ಪಂಕಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕನ್ನಡದ ಖ್ಯಾತ ನಿರ್ದೇಶಕ ಎಸ್‌.ನಾರಾಯಣ್‌ ಅವರ ಪುತ್ರ ಪಂಕಜ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪಂಕಜ್ ಅವರು ರಕ್ಷಾ ಎಂಬುವರ ಜೊತೆ ಮೈಸೂರಿನಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಕೋವಿಡ್‌ ಪರಿಣಾಮ ನಾರಾಯಣ್‌ ಅವರು, ಕುಟುಂಬದರು, ಆಪ್ತರು ಮತ್ತು ಗೆಳೆಯರಿಗೆ ಮಾತ್ರ ಕರೆಯೊಲೆ ನೀಡಿದ್ದರು ಎನ್ನಲಾಗಿದೆ. 

ಓದಿ: ನವೆಂಬರ್ 26ರಂದು ‘ಗೋವಿಂದ, ಗೋವಿಂದ’ ಸಿನಿಮಾ ಬಿಡುಗಡೆ

ಪಂಕಜ್ ಅವರು ಕನ್ನಡದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ವಿವಾಹದ ಬಳಿಕವೂ ಸಿನಿ ಪಯಣ ಮುಂದುವರೆಸಲಿದ್ದಾರೆ ಎಂದು ಪಂಕಜ್‌ ತಿಳಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಓದಿ: ನಿಶ್ವಿಕಾ ಜೊತೆ ಡಾರ್ಲಿಂಗ್ ಕೃಷ್ಣನ ‘ದಿಲ್‌ ಪಸಂದ್‌’: ಮೋಡಿ ಮಾಡಿದ ಮೊದಲ ನೋಟ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು