ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಗರು ಸಿನಿಮಾ ಆಡಿಯೊ ಬಿಡುಗಡೆ: ಬ್ಯಾರಿಕೇಡ್ ಮುರಿದು ಒಳನುಗ್ಗಿದ ಅಭಿಮಾನಿಗಳು

Last Updated 14 ಫೆಬ್ರುವರಿ 2021, 14:27 IST
ಅಕ್ಷರ ಗಾತ್ರ

ದಾವಣಗೆರೆ: ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಆಡಿಯೊ ಬಿಡುಗಡೆ ವೇಳೆ ಬ್ಯಾರಿಕೇಡ್ ಮುರಿದು ಮೈದಾನದ ಒಳನುಗ್ಗಿ ಅಭಿಮಾನಿಗಳು ಚೇರ್ಗಳನ್ನು ಆಕ್ರಮಿಸಿಕೊಂಡರು. ಪಾಸ್ ಇರುವವರನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಒಂದುವರೆ ಗಂಟೆಯಿಂದಲೂ ಹೊರಗೆ ಕಾಯುತ್ತಾ ನಿಂತಿದ್ದ ಅಭಿಮಾನಿಗಳು ಒಮ್ಮೆಲೆ ನುಗ್ಗಿದರು.ಈ ವೇಳೆ ಪೊಲೀಸರು ಲಾಠಿ ಬೀಸಿದರೂ ನಿಯಂತ್ರಿಸಲು ಆಗಲಿಲ್ಲ.

ಈ ವೇಳೆ ಮೈದಾನದಲ್ಲಿ ಚೇರುಗಳು ಚೆಲ್ಲಾಪಿಲ್ಲಿಯಾದವು. ನಿರೂಪಕಿ ಅನುಶ್ರೀ ಅವರು ಕೆಲವೇ ಸಮಯದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಅಭಿಮಾನಿಗಳು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.

ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT