ಗುರುವಾರ, 18 ಜೂನ್ 2026
×
ADVERTISEMENT

Dhruva sarja

ADVERTISEMENT

Sandalwood: ಮುಂದಿನ ವರ್ಷ ‘KD-2’ ತೆರೆಗೆ ಬರುವುದು ಖಚಿತ ಎಂದ ನಿರ್ದೇಶಕ ಪ್ರೇಮ್

ಧ್ರುವ ಸರ್ಜಾ ನಟಿಸಿ, ಪ್ರೇಮ್‌ ನಿರ್ದೇಶಿಸಿರುವ ‘KD’ ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿಯೇ ‘KD-2’ ಬರಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಇದೀಗ ನಿರ್ದೇಶಕ ಪ್ರೇಮ್‌ ಆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುಂದಿನ ವರ್ಷ ‘KD-2’ ತೆರೆಗೆ ಬರುವುದು ಖಚಿತ ಎಂದಿದ್ದಾರೆ.
Last Updated 2 ಮೇ 2026, 0:33 IST
Sandalwood: ಮುಂದಿನ ವರ್ಷ ‘KD-2’ ತೆರೆಗೆ ಬರುವುದು ಖಚಿತ ಎಂದ ನಿರ್ದೇಶಕ ಪ್ರೇಮ್

ಗಲ್ಲಾ ಪೆಟ್ಟಿಗೆಯಲ್ಲಿ ‘KD’ ಕಮಾಲ್: ಮೊದಲ ದಿನದ ಗಳಿಗೆ ಎಷ್ಟು?

Dhruva Sarja KD movie: ಧ್ರುವ ಸರ್ಜಾ ಅಭಿನಯದ 'ಕೆಡಿ' ಚಿತ್ರವು ಏಪ್ರಿಲ್ 30 ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ₹4.10 ಕೋಟಿ ಗಳಿಸಿದೆ.
Last Updated 1 ಮೇ 2026, 6:22 IST
ಗಲ್ಲಾ ಪೆಟ್ಟಿಗೆಯಲ್ಲಿ ‘KD’ ಕಮಾಲ್: ಮೊದಲ ದಿನದ ಗಳಿಗೆ ಎಷ್ಟು?

ಸಂದರ್ಶನ | ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು: ಧ್ರುವ ಸರ್ಜಾ

Kannada Actor on Film Roles: ನಟ ಧ್ರುವ ಸರ್ಜಾ ತಮ್ಮ ಕೆಡಿ ಸಿನಿಮಾದ ಅನುಭವ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಜೊತೆ ನಟಿಸಿದ್ದು ವಿಶೇಷ ಪಾಠ ಎಂದ ಅವರು, ತಮ್ಮ ಮುಂದಿನ 'ಕ್ರಿಮಿನಲ್' ಚಿತ್ರವನ್ನು ಈ ವರ್ಷಾಂತ್ಯದೊಳಗೆ ತೆರೆಗೆ ತರುವ ಯೋಜನೆಯಿದೆ ಎಂದು ಹೇಳಿದ್ದಾರೆ.
Last Updated 1 ಮೇ 2026, 2:01 IST
ಸಂದರ್ಶನ | ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು: ಧ್ರುವ ಸರ್ಜಾ

ವಿಡಿಯೊ: KD ಸಿನಿಮಾದ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡ ‘ಬಿಗ್‌ಬಾಸ್’ ರಘು

Sandalwood Film Update: ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕೆಡಿ ಸಿನಿಮಾ ಇಂದು (ಏಪ್ರಿಲ್‌ 30) ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
Last Updated 30 ಏಪ್ರಿಲ್ 2026, 13:30 IST
ವಿಡಿಯೊ: KD ಸಿನಿಮಾದ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡ ‘ಬಿಗ್‌ಬಾಸ್’ ರಘು

ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ

Kannada film news: ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ 'ಕೆಡಿ' ಚಿತ್ರವು ಇಂದು ತೆರೆಕಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ.
Last Updated 30 ಏಪ್ರಿಲ್ 2026, 2:17 IST
ಧ್ರುವ ಸರ್ಜಾ ನಟನೆಯ ‘KD’ ಇಂದು ತೆರೆಗೆ

KD ಬಿಡುಗಡೆಗೂ ಮುನ್ನ ಚಂದನವನದ ಸಹೋದರರನ್ನು ನೆನೆದ ಆಕ್ಷನ್ ಪ್ರಿನ್ಸ್

Kannada actor brothers: ಕೆಡಿ ಚಿತ್ರದ ಬಿಡುಗಡೆಗೂ ಮುನ್ನ, ನಟ ಧ್ರುವ ಸರ್ಜಾ ಅವರು ಚಂದನವನದ ಪ್ರಮುಖ ನಟ ಸಹೋದರರನ್ನು ಸ್ಮರಿಸುವ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ.
Last Updated 29 ಏಪ್ರಿಲ್ 2026, 13:45 IST
KD ಬಿಡುಗಡೆಗೂ ಮುನ್ನ ಚಂದನವನದ ಸಹೋದರರನ್ನು ನೆನೆದ ಆಕ್ಷನ್ ಪ್ರಿನ್ಸ್

ಚಂದನವನದ ಪ್ರಮುಖ ನಟರ ಫೋಟೊ ಹಂಚಿಕೊಂಡ ಧ್ರುವ: ಗಮನಸೆಳೆದ ದರ್ಶನ್–ದಿನಕರ್ ಚಿತ್ರ

Kannada Celebrity Siblings: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ನಾಳೆ (ಏಪ್ರಿಲ್‌ 30) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ನಡುವೆ ನಟ ಧ್ರುವ ಸರ್ಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಚಂದನವನದ ಹಿರಿಯ ಹಾಗೂ ಪ್ರಮುಖ ನಟರ ಚಿತ್ರಗಳನ್ನು ಸಂಯೋಜಿಸಿ ವಿಶೇಷ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 29 ಏಪ್ರಿಲ್ 2026, 11:19 IST
ಚಂದನವನದ ಪ್ರಮುಖ ನಟರ ಫೋಟೊ ಹಂಚಿಕೊಂಡ ಧ್ರುವ: ಗಮನಸೆಳೆದ ದರ್ಶನ್–ದಿನಕರ್ ಚಿತ್ರ
ADVERTISEMENT

KD ಚಿತ್ರದ ‘ಕಮ್ ಆನ್ ಕಾಳಿ’ ಹಾಡು ಬಿಡುಗಡೆ: ಧ್ರುವ ಸರ್ಜಾ ಸಖತ್ ಸ್ಟೆಪ್ಸ್

Come On Kaali Song: ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಕೊನೆ ಹಾಡು ‘ಕಮ್ ಆನ್ ಕಾಳಿ’ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ‌
Last Updated 28 ಏಪ್ರಿಲ್ 2026, 7:40 IST
KD ಚಿತ್ರದ ‘ಕಮ್ ಆನ್ ಕಾಳಿ’ ಹಾಡು ಬಿಡುಗಡೆ: ಧ್ರುವ ಸರ್ಜಾ ಸಖತ್ ಸ್ಟೆಪ್ಸ್

VIDEO: ಅಪ್ಪು ಥರ ಮಚ್ಚು ಹಿಡೀತೀನಿ ಅಂತ ಎಕ್ಸ್‌ಪೆಕ್ಟ್‌ ಮಾಡ್ಬೇಡಿ–ಧ್ರುವ ಸರ್ಜಾ

Kannada film KD The Devil: ಕೇಡಿ ಚಿತ್ರದ ಪ್ರಚಾರದ ವೇಳೆ ಧ್ರುವ ಸರ್ಜಾ ಅವರು ಸಿನಿಮಾ ಸೆನ್ಸಾರ್ ವಿಚಾರ ಮತ್ತು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿರುವ ಸರಸೆ ಹಾಡಿನ ವಿವಾದದ ಬಗ್ಗೆ ಇಲ್ಲಿ ಸ್ಪಷ್ಟನೆ ನೀಡಿದ್ದಾರೆ.
Last Updated 27 ಏಪ್ರಿಲ್ 2026, 14:14 IST
VIDEO: ಅಪ್ಪು ಥರ ಮಚ್ಚು ಹಿಡೀತೀನಿ ಅಂತ ಎಕ್ಸ್‌ಪೆಕ್ಟ್‌ ಮಾಡ್ಬೇಡಿ–ಧ್ರುವ ಸರ್ಜಾ

ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದ ಟ್ರೇಲರ್ ಬಿಡುಗಡೆ

KD Trailer: ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಕೆಡಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 23 ಏಪ್ರಿಲ್ 2026, 5:43 IST
ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದ ಟ್ರೇಲರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT