‘ನಮ್ಮ ಮನೆಯ ಪಕ್ಕದಲ್ಲಿ ನಟ ಧ್ರುವ ಸರ್ಜಾ ಅವರು ನೆಲಸಿದ್ದಾರೆ. ಅವರ ವ್ಯವಸ್ಥಾಪಕ, ಚಾಲಕ ಹಾಗೂ ನಟನ ಅಭಿಮಾನಿಗಳು ನಮ್ಮ ಮನೆಯ ಎದುರಿನ ರಸ್ತೆಯಲ್ಲಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುತ್ತಿದ್ದಾರೆ. ಅವರ ಅಭಿಮಾನಿಗಳು ಧೂಮಪಾನ ಮಾಡುವುದು ಹಾಗೂ ಉಗುಳುವುದನ್ನು ಮಾಡುತ್ತಿದ್ದಾರೆ’ ಎಂದು ಮನೋಜ್ ದೂರು ನೀಡಿದ್ದಾರೆ.