ಭಾನುವಾರ, ಮೇ 16, 2021
21 °C

ನಿರ್ಮಾಪಕ ಮಂಜುನಾಥ್‌ ಕೋವಿಡ್‌ಗೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಮೆಸ್ಟ್ರಿ ಆಫ್‌ ಕರಿಯಪ್ಪ, ಸಂಯುಕ್ತ –2 ಚಿತ್ರದ ನಿರ್ಮಾಪಕ ಡಾ.ಡಿ.ಎಸ್‌.ಮಂಜುನಾಥ್‌ (ಅರ್ಜುನ್‌ ಮಂಜುನಾಥ್‌) ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಚಿತ್ರ ನಿರ್ಮಾಣ, ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದ ಅವರು ಇತ್ತೀಚೆಗೆ 0% ಲವ್‌ ಹೆಸರಿನ ಚಿತ್ರ ನಿರ್ಮಿಸಿ ನಟಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು