ಶುಕ್ರವಾರ, ಸೆಪ್ಟೆಂಬರ್ 30, 2022
27 °C

ಶಿಕ್ಷಕಿ ವಿಜಯ ನರೇಶ್ ನಿರ್ದೇಶನದ ‘ರಿಯಾ’ ಟ್ರೇಲರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಕಿ ವಿಜಯ ನರೇಶ್ ನಿರ್ದೇಶನದ ‘ರಿಯಾ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟರಾದ ಪ್ರಥಮ್ ಹಾಗೂ ಪ್ರತಾಪ್ ಸಿಂಹ ಟ್ರೇಲರ್‌ ಬಿಡುಗಡೆ ಮಾಡಿದರು. ಸೆ. 16ರಂದು ಈ ಚಿತ್ರ ಬಿಡುಗಡೆಯಾಗಲಿದೆ. 

‘ಇದು ಹಾರರ್‌ ಚಿತ್ರ. ಒಂದೇ ಮನೆಯೊಳಗೆ ನಡೆಯುವ ಕಥೆ. ಚಿತ್ರದಲ್ಲಿ 16 ಪಾತ್ರಗಳಿವೆ’ ಎಂದರು ಪ್ರಧಾನ ಪಾತ್ರಧಾರಿ ಕಾರ್ತಿಕ್‌ ವರ್ಣೇಕರ್‌. ಸಾವಿತ್ರಿ ಈ ಚಿತ್ರದ ನಾಯಕಿ. ಕಣಿಗೊಂಡ ನರೇಶ್‌ ಈ ಚಿತ್ರದ ನಿರ್ಮಾಪಕರು. 

ಬೇಬಿ ಅನನ್ಯಾ, ವಿಕಾಸ್, ಶ್ವೇತಾ, ರಾಜ್ ಉದಯ್ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು