ಬುಧವಾರ, 20 ಆಗಸ್ಟ್ 2025
×
ADVERTISEMENT

Kannada Film

ADVERTISEMENT

PHOTOS | ಸಿಂಪಲ್‌ ಲುಕ್‌ನಲ್ಲಿ ಕೊತ್ತಲವಾಡಿ ಸಿನಿಮಾ ನಟಿ ಕಾವ್ಯ ಶೈವ

TV Serial Fame: ನಟಿ ಕಾವ್ಯ ಶೈವ ಕೊತ್ತಲವಾಡಿ ಸಿನಿಮಾವನ್ನು ಯಶ್‌ ಅವರ ತಾಯಿ ನಿರ್ಮಾಣ ಮಾಡಿದ್ದಾರೆ. ‘ಕೆಂಡಸಂಪಿಗೆ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಈ ನಟಿಯ ಭೂಮಿ ತಾಯಾಣೆ ಮೊದಲ ಧಾರವಾಹಿ ಆಗಿತ್ತು.
Last Updated 3 ಆಗಸ್ಟ್ 2025, 13:53 IST
PHOTOS | ಸಿಂಪಲ್‌ ಲುಕ್‌ನಲ್ಲಿ ಕೊತ್ತಲವಾಡಿ ಸಿನಿಮಾ ನಟಿ ಕಾವ್ಯ ಶೈವ
err

Horror Film: ಆ.22ಕ್ಕೆ ‘ಕಮರೊ2’ ತೆರೆಗೆ

Kannada Paranormal Movie: ‘ಕಮರೊಟ್ಟು ಚೆಕ್‌ಪೋಸ್ಟ್‌’ ಖ್ಯಾತಿಯ ಪರಮೇಶ್ ನಿರ್ದೇಶನದ ‘ಕಮರೊ2’ ಆಗಸ್ಟ್‌ 22ಕ್ಕೆ ತೆರೆಕಾಣುತ್ತಿದೆ. ಪ್ರಿಯಾಂಕಾ ಉಪೇಂದ್ರ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ...
Last Updated 31 ಜುಲೈ 2025, 23:04 IST
 Horror Film: ಆ.22ಕ್ಕೆ ‘ಕಮರೊ2’ ತೆರೆಗೆ

ರಾಜ್‌ ಬಿ.ಶೆಟ್ಟಿ ಸಂದರ್ಶನ: ಎಡವಿದ್ದೇನೆ...ಕಲಿತಿದ್ದೇನೆ...!

Raj B Shetty Movie: ‘ಒಂದು ಮೊಟ್ಟೆಯ ಕಥೆ’ ನಂತರ ಮತ್ತೊಮ್ಮೆ ಕಾಮಿಡಿ ಸಿನಿಮಾ ತರುವ ರಾಜ್‌ ಬಿ. ಶೆಟ್ಟಿ, ‘ಸು ಫ್ರಂ ಸೋ’ ಟ್ರೇಲರ್‌ ಬಿಡುಗಡೆ ಮಾಡಿದರು. ಜೆ.ಪಿ. ತುಮಿನಾಡ್‌ ನಿರ್ದೇಶನದ ಈ ಚಿತ್ರ ಜುಲೈ 25ಕ್ಕೆ ತೆರೆಗೆ ಬರುತ್ತಿದೆ.
Last Updated 17 ಜುಲೈ 2025, 1:20 IST
ರಾಜ್‌ ಬಿ.ಶೆಟ್ಟಿ ಸಂದರ್ಶನ: ಎಡವಿದ್ದೇನೆ...ಕಲಿತಿದ್ದೇನೆ...!

‘ಮಗ್ಗಿಪುಸ್ತಕ’ಕ್ಕೆ ಧ್ವನಿಯಾದ ಕೀರವಾಣಿ

Kannada Movie Update: ಬಹುತೇಕ ಹೊಸಬರೆ ಸೇರಿ ನಿರ್ಮಿಸುತ್ತಿರುವ ‘ಮಗ್ಗಿಪುಸ್ತಕ’ ಚಿತ್ರದ ಹಾಡೊಂದಕ್ಕೆ ಜನಪ್ರಿಯ ಗಾಯಕ ಎಂ.ಎಂ.ಕೀರವಾಣಿ ಧ್ವನಿಯಾಗಿದ್ದಾರೆ. ಈ ಚಿತ್ರವನ್ನು ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
Last Updated 16 ಜುಲೈ 2025, 23:23 IST
‘ಮಗ್ಗಿಪುಸ್ತಕ’ಕ್ಕೆ ಧ್ವನಿಯಾದ ಕೀರವಾಣಿ

‘ಜಸ್ಟ್ ಮ್ಯಾರೀಡ್’ ಶೀಘ್ರದಲ್ಲಿ ತೆರೆಗೆ

Ajanesh Loknath: ಶೈನ್ ಶೆಟ್ಟಿ, ಅಂಕಿತ ಅಮರ್‌ ನಟನೆಯ ‘ಜಸ್ಟ್ ಮ್ಯಾರೀಡ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್‌ ಪ್ರಕ್ರಿಯೆ ಮುಗಿದಿದೆ. ಸಿ.ಆರ್. ಬಾಬಿ ನಿರ್ದೇಶನದ ಚಿತ್ರಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ ಬಂಡವಾಳ ಹೂಡಿದ್ದಾರೆ.
Last Updated 16 ಜುಲೈ 2025, 23:22 IST
‘ಜಸ್ಟ್ ಮ್ಯಾರೀಡ್’ ಶೀಘ್ರದಲ್ಲಿ ತೆರೆಗೆ

‘ಮ್ಯಾಕ್ಸ್‌’ ನಿರ್ದೇಶಕನ ಜತೆ ಸುದೀಪ್‌ ಹೊಸ ಚಿತ್ರ

Sudeep Upcoming Film | ಕಿಚ್ಚ ಸುದೀಪ್ ವಿಜಯ್ ಕಾರ್ತಿಕೇಯ ಜೊತೆ ಹೊಸ ಚಿತ್ರವನ್ನು ಈ ವರ್ಷ ತೆರೆಗೆ ತರುವ ಯೋಜನೆ ಮಾಡಿದ್ದಾರೆ.
Last Updated 6 ಜುಲೈ 2025, 23:30 IST
‘ಮ್ಯಾಕ್ಸ್‌’ ನಿರ್ದೇಶಕನ ಜತೆ ಸುದೀಪ್‌ ಹೊಸ ಚಿತ್ರ

‘ತಾಯವ್ವ’ನಿಗೆ ಗಣ್ಯರ ಮೆಚ್ಚುಗೆ

ಸೂಲಗಿತ್ತಿಯೊಬ್ಬಳ ಬದುಕಿನ ಕಥೆಯನ್ನು ಹೊಂದಿರುವ ‘ತಾಯವ್ವ’ ಕೆಲ ದಿನಗಳ ಹಿಂದೆ ತೆರೆಕಂಡಿತ್ತು. ಇದರ ಬೆನ್ನಲೇ ಚಿತ್ರತಂಡ ಚಿತ್ರ ಕುರಿತು ಗಣ್ಯರೊಂದಿಗೆ ಮಾತುಕತೆ ಹಮ್ಮಿಕೊಂಡಿತ್ತು
Last Updated 4 ಜುಲೈ 2025, 22:53 IST
‘ತಾಯವ್ವ’ನಿಗೆ ಗಣ್ಯರ ಮೆಚ್ಚುಗೆ
ADVERTISEMENT

‘ಮಹಾನ್‌’ನಲ್ಲಿ ಮಿತ್ರ

ಭಿನ್ನವಾದ ಪಾತ್ರಗಳ ಮೂಲಕ ಇತ್ತೀಚೆಗೆ ಸದ್ದು ಮಾಡುತ್ತಿರುವ ನಟ ಮಿತ್ರ, ವಿಜಯ ರಾಘವೇಂದ್ರ ನಟನೆಯ ‘ಮಹಾನ್‌’ ಚಿತ್ರದಲ್ಲೂ ಬಣ್ಣಹಚ್ಚಿದ್ದಾರೆ.
Last Updated 4 ಜುಲೈ 2025, 19:59 IST
‘ಮಹಾನ್‌’ನಲ್ಲಿ ಮಿತ್ರ

ರೆಟ್ರೋ ಲುಕ್‌ನಲ್ಲಿ ‘ಡಾಲಿ’ ಮಿಂಚು

ಹೆಡ್‌ಬುಷ್‌’ ಸಿನಿಮಾದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ನಟ ಡಾಲಿ ಧನಂಜಯ ಮತ್ತೊಮ್ಮೆ ಅದೇ ಮಾದರಿಯ ಲುಕ್‌ನಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ.
Last Updated 4 ಜುಲೈ 2025, 13:46 IST
ರೆಟ್ರೋ ಲುಕ್‌ನಲ್ಲಿ ‘ಡಾಲಿ’ ಮಿಂಚು

ಸೆಟ್ಟೇರಿತು ‘...ದೆವ್ವದ ಕಥೆ’

ಕೌರವ ವೆಂಕಟೇಶ್‌ ನಾಯಕನಾಗಿ ನಟಿಸುತ್ತಿರುವ ‘ಒಂದು ಸುಂದರ ದೆವ್ವದ ಕಥೆ’ ಚಿತ್ರ ಸೆಟ್ಟೇರಿದೆ. ಹಿರಿಯ ನಟಿ ಲೀಲಾವತಿ ಅವರ ಸ್ಮಾರಕದ ಮುಂದೆ ಮೊದಲ ದೃಶ್ಯಕ್ಕೆ ನಟ ವಿನೋದ್ ರಾಜ್ ಅವರು ಕ್ಲಾಪ್ ಮಾಡಿದರು. ಎಂ.ಆರ್.ಕಪಿಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ.
Last Updated 4 ಜುಲೈ 2025, 0:42 IST
ಸೆಟ್ಟೇರಿತು ‘...ದೆವ್ವದ ಕಥೆ’
ADVERTISEMENT
ADVERTISEMENT
ADVERTISEMENT