ಭಾನುವಾರ, ಜೂನ್ 26, 2022
23 °C

‘ಸಾಮರ್ಥ್ಯ’ ಹಾಡುಗಳ ಬಿಡುಗಡೆ ಮೇ 29ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಾಜಿ ಶರ್ಮಾ – ಗಗನ ಜೋಡಿ ನಟಿಸಿರುವ ‘ಸಾಮರ್ಥ್ಯ’ ಚಿತ್ರದ ಹಾಡುಗಳು ಮತ್ತು ಟ್ರೈಲರ್‌ ಬಿಡುಗಡೆ ಮೇ 29ರಂದು ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಲಿದೆ.

ರಾಜಲಬಂಡಿ ಕಾರ್ತಿಕ್‌ ಅವರು ಈ ಚಿತ್ರದ ನಿರ್ಮಾಪಕರು. ಎಚ್‌. ವಾಸು ನಿರ್ದೇಶಕರು. 

ಈ ಚಿತ್ರ ಮಾಸ್‌ ಆ್ಯಕ್ಷನ್‌ ಆಗಿದೆ. ಎಲ್ಲರಿಗೂ ಇಷ್ಟವಾಗುತ್ತದೆ. ಸದ್ಯದಲ್ಲೇ ಬಿಡುಗಡೆಯಾಲಿದೆ ಎಂದಿದ್ದಾರೆ ವಾಸು. ಅರುಣ್‌ ಆಂಡ್ರೂ ಸಂಗೀತ, ಎ.ವಿ. ಕೃಷ್ಣಕುಮಾರ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು