ಪುನೀತ್ ಸಮಾಧಿಗೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿದರು –ಪ್ರಜಾವಾಣಿ ಚಿತ್ರ
ಜನ್ಮದಿನಕ್ಕೆ ವರುಷಗಳು ಬದಲಾದರು ವ್ಯಕ್ತಿ ಹಾಗೆ ಉಳಿಯುವುದು ತುಂಬಾ ಅಪರೂಪ. ಅಂತ ಅಪರೂಪದಲ್ಲಿ ನೀನು ಒಬ್ಬ ನೀನೇ ಒಬ್ಬ. ಮಗುವಾಗಿದ್ದಾಗ ನಿನ್ನ ಎತ್ತಿ ಮುದ್ದಾಡುವಾಗ ಇದ್ದ ನಿನ್ನ ನಗು ಇಂದಿಗೂ ಮಾಸದೆ ನನ್ನಲ್ಲಿ ಹಾಗೆ ಉಳಿದಿದೆ. ಇಡೀ ಪ್ರಪಂಚಕ್ಕೆ ಇಂದು ನಿನ್ನ ಐವತ್ತನೇ ಜನ್ಮದಿನ. ನನಗೆ ಈಗಲೂ ಮೊನ್ನೆ ಅಷ್ಟೇ ನಿನ್ನ ಮೊದಲ ಜನ್ಮದಿನ ಆಚರಿಸಿದಷ್ಟೇ ಸಂಭ್ರಮ. ಇನ್ನೂ ನೂರು ವರ್ಷವಾದರೂ ಅದು ಬದಲಾಗದು.
–ಶಿವರಾಜ್‌ಕುಮಾರ್, ನಟ
ಪುನೀತ್ ಸಮಾಧಿಗೆ ಭೇಟಿ ನೀಡಿದ ಜನರು ನೆಚ್ಚಿನ ನಟನಿಗೆ ಜೈಕಾರ ಹಾಕಿ ಪುಷ್ಪನಮನ ಸಲ್ಲಿಸಿದರು