ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ ಫಿಟ್‌ನೆಸ್ ಸುಂದರಿ ಶಿಲ್ಪಾ ಶೆಟ್ಟಿ

ತಮ್ಮ ಫಿಟ್‌ನೆಸ್ ಹಾಗೂ ಸದಾ ಲವಲವಿಕೆಯ ಚಟುವಟಿಕೆಗಳಿಂದ ಅಪಾರ ಅಭಿಮಾನಿಗಳನ್ನು ಗೆದ್ದಿರುವ ನಟಿ ಶಿಲ್ಪಾ ಶೆಟ್ಟಿ ಅವರು ಸಖತ್ ಫ್ಯಾಶನ್ ‍ಪ್ರಿಯೆ.
Published 7 ಮೇ 2023, 13:33 IST
Last Updated 7 ಮೇ 2023, 13:33 IST
ಅಕ್ಷರ ಗಾತ್ರ

ಮುಂಬೈ: ತಮ್ಮ ಫಿಟ್‌ನೆಸ್ ಹಾಗೂ ಸದಾ ಲವಲವಿಕೆಯ ಚಟುವಟಿಕೆಗಳಿಂದ ಅಪಾರ ಅಭಿಮಾನಿಗಳನ್ನು ಗೆದ್ದಿರುವ ನಟಿ ಶಿಲ್ಪಾ ಶೆಟ್ಟಿ ಅವರು ಸಖತ್ ಫ್ಯಾಶನ್ ‍ಪ್ರಿಯೆ.

ಇದೀಗ ಈ ನಟಿ ತೊಟ್ಟಿರುವ ಉಡುಗೆಯೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

ಶಿಲ್ಪಾ ಶೆಟ್ಟಿ, ಜೈ ಶೆಟ್ಟಿ ಶೋ ನಲ್ಲಿ ಭಾಗವಹಿಸಲು ತೊಟ್ಟಿರುವ ಉಡುಗೆ ಈಗ ಗಮನ ಸೆಳೆದಿದೆ. ನೀಲಿ ಬಣ್ಣದ ಲೇಹೆಂಗಾದಲ್ಲಿ ಆಕರ್ಷಕ ಬಿಳಿ. ನೇರಳೆ ಪಾರದರ್ಶಕ ಟಾಪ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚು ಹರಿಸಿದ್ದಾರೆ.

ಈ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು ಬಟ್ಟಲು ಕಂಗಳ ಚೆಲುವೆಯ ಈ ನೋಟ ನೀಲಾಕಾಶದ ಸಮ ಎಂದು ಬಣ್ಣಿಸಿದ್ದಾರೆ.

ಸದ್ಯ ಶಿಲ್ಪಾ ಶೆಟ್ಟಿ ಸುಖಿ ಎಂಬ ಹಿಂದಿ ಚಿತ್ರ ಹಾಗೂ ಕನ್ನಡದ ಕೆ.ಡಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT