ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್'ನಲ್ಲಿ ವಿವೇಕ್ ಒಬೆರಾಯ್
ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸೀರಿಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. ಈ ಸುದ್ದಿ ಬೆನ್ನಿಗೇ ಇದೀಗ, 'ಇಂಡಿಯನ್ ಪೊಲೀಸ್ ಫೋರ್ಸ್'ಗೆ ನಟ ವಿವೇಕ್ ಒಬೆರಾಯ್ ಎಂಟ್ರಿಕೊಟ್ಟಿದ್ದಾರೆ.Last Updated 26 ಏಪ್ರಿಲ್ 2022, 7:53 IST