ಇಂದಿಗೆ ಈ ಚಿತ್ರರಂಗದಲ್ಲಿ ನನ್ನ ಕೆಲಸ ಶುರುಮಾಡಿ 34ವರ್ಷಗಳಾದವು 🙏 ನಿಮ್ಮ ಪ್ರೋತ್ಸಾಹಕ್ಕೆ ಅಭಿಮಾನಕ್ಕೆ ಚಿರಋಣಿ 🙏🙏 ಇಂದು ನನ್ನ 123ನೇ ಸಿನಿಮಾದ ಮುಹೂರ್ತ ನೆರವೇರಿತು. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ
Thank you guys and Thanks all my directors producers and writers who beautifully wrote characters I could play on screen. Which is your fav character ? Which movie ? pic.twitter.com/QMaGSJERih