ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shiva Rajkumar

ADVERTISEMENT

ನನ್ನ ಪತ್ನಿ ಗೀತಾ ಶಿವಮೊಗ್ಗ MP ಆಗುವುದನ್ನು ನೋಡುವ ಆಸೆ ಇದೆ: ನಟ ಶಿವ ರಾಜಕುಮಾರ್

ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕೊಟ್ಟರೆ ಪತ್ನಿ ಗೀತಾ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯೆ ಆಗಿ ನೋಡುವ ಆಸೆ ಇದೆ ಎಂದು ನಟ ಶಿವರಾಜ ಕುಮಾರ್ ಹೇಳಿದ್ದಾರೆ.
Last Updated 2 ಮಾರ್ಚ್ 2024, 10:30 IST
ನನ್ನ ಪತ್ನಿ ಗೀತಾ ಶಿವಮೊಗ್ಗ MP ಆಗುವುದನ್ನು ನೋಡುವ ಆಸೆ ಇದೆ: ನಟ ಶಿವ ರಾಜಕುಮಾರ್

ಸಿನಿ ಮಾತು: ಉಪಾಧ್ಯಕ್ಷನಿಗೆ ಮತ ಹಾಕಿದ ಶಿವಣ್ಣ

ನಟ ಶಿವರಾಜಕುಮಾರ್‌ ಉಪಾಧ್ಯಕ್ಷನಿಗೆ ಮತ ಹಾಕಿದ್ದಾರೆ. ಇದ್ಯಾವ ಚುನಾವಣೆ? ಯಾವ ಪಂಚಾಯ್ತಿಯಲ್ಲಿ ಉಪಾಧ್ಯಕ್ಷರು, ಏನಿದರ ಅಸಲಿಯತ್ತು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
Last Updated 19 ಜನವರಿ 2024, 5:41 IST
ಸಿನಿ ಮಾತು: ಉಪಾಧ್ಯಕ್ಷನಿಗೆ ಮತ ಹಾಕಿದ ಶಿವಣ್ಣ

ಶಿವರಾಜ್‌ಕುಮಾರ್‌ಗೆ ದಿನಕರ್​ ತೂಗುದೀಪ ಆ್ಯಕ್ಷನ್‌ ಕಟ್‌

ಸಾಲು, ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶಿವರಾಜ್‌ಕುಮಾರ್‌ ಇದೀಗ ನಿರ್ದೇಶಕ ದಿನಕರ್​ ತೂಗುದೀಪ ಜೊತೆ ಕೈಜೋಡಿಸಿದ್ದಾರೆ.
Last Updated 1 ಜನವರಿ 2024, 13:35 IST
ಶಿವರಾಜ್‌ಕುಮಾರ್‌ಗೆ ದಿನಕರ್​ ತೂಗುದೀಪ ಆ್ಯಕ್ಷನ್‌ ಕಟ್‌

ಶಿವಣ್ಣ ಅಭಿನಯದ ‘ಘೋಸ್ಟ್‌’ ಸಿನಿಮಾ– ಅ.18ರ ಮಧ್ಯರಾತ್ರಿ ಫ್ಯಾನ್‌ ಶೋ

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಈ ವರ್ಷದ ಮೊದಲ ಸಿನಿಮಾ ‘ಘೋಸ್ಟ್‌’ ಅ.19ರಂದು ರಿಲೀಸ್‌ ಆಗುತ್ತಿದೆ.
Last Updated 9 ಅಕ್ಟೋಬರ್ 2023, 22:17 IST
ಶಿವಣ್ಣ ಅಭಿನಯದ ‘ಘೋಸ್ಟ್‌’ ಸಿನಿಮಾ– ಅ.18ರ ಮಧ್ಯರಾತ್ರಿ ಫ್ಯಾನ್‌ ಶೋ

ರೈತ ದೇಶದ ಬೆನ್ನೆಲುಬು, ಆ ರೈತನಿಗೆ ಬೆನ್ನೆಲುಬು ನಮ್ಮ ಕಾವೇರಿ: ಶಿವರಾಜ್‌ಕುಮಾರ್

ಕರ್ನಾಟಕ –ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ನಟ ಶಿವರಾಜ್‌ಕುಮಾರ್‌ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Last Updated 20 ಸೆಪ್ಟೆಂಬರ್ 2023, 13:27 IST
ರೈತ ದೇಶದ ಬೆನ್ನೆಲುಬು, ಆ ರೈತನಿಗೆ ಬೆನ್ನೆಲುಬು ನಮ್ಮ ಕಾವೇರಿ: ಶಿವರಾಜ್‌ಕುಮಾರ್

ಪ್ರೆಸ್ ಟ್ರಸ್ಟ್: ಶಿವರಾಜ್ ಕುಮಾರ್ ಚಿತ್ರಗಳ ಗಾಯನ

Last Updated 12 ಜುಲೈ 2023, 16:30 IST
ಪ್ರೆಸ್ ಟ್ರಸ್ಟ್: ಶಿವರಾಜ್ ಕುಮಾರ್ ಚಿತ್ರಗಳ ಗಾಯನ

Video: ಶಿವರಾಜ್‌ಕುಮಾರ್‌ ಬರ್ತ್‌ ಡೇ – ಶೀಘ್ರ ‘ಘೋಸ್ಟ್‌’ ಪಾರ್ಟ್‌ 2– ಶ್ರೀನಿ

‘ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್‌ ನಾಯಕರಾಗಿ ನಟಿಸಿರುವ ‘ಘೋಸ್ಟ್‌’ ಚಿತ್ರದ ‘ಬಿಗ್‌ ಡ್ಯಾಡಿ’ ವಿಡಿಯೊ ಬುಧವಾರ ಬಿಡುಗಡೆಯಾಯಿತು.
Last Updated 12 ಜುಲೈ 2023, 15:49 IST
Video: ಶಿವರಾಜ್‌ಕುಮಾರ್‌ ಬರ್ತ್‌ ಡೇ – ಶೀಘ್ರ ‘ಘೋಸ್ಟ್‌’ ಪಾರ್ಟ್‌ 2– ಶ್ರೀನಿ
ADVERTISEMENT

ಶಿವರಾಜ್‌ ಕುಮಾರ್‌ ದಂಪತಿ ಭೇಟಿಯಾದ ಸುರ್ಜೇವಾಲಾ

ನಟ ಶಿವರಾಜ್‌ ಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳವಾರ ಬೆಳಿಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 23 ಮೇ 2023, 16:21 IST
ಶಿವರಾಜ್‌ ಕುಮಾರ್‌ ದಂಪತಿ ಭೇಟಿಯಾದ ಸುರ್ಜೇವಾಲಾ

VIDEO: ‘45’ ಏನಿದರ ಗುಟ್ಟು?

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಘೋಸ್ಟ್‌ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಇದೀಗ ವಿಭಿನ್ನ ಶೀರ್ಷಿಕೆ ಹೊತ್ತ, ಮ್ಯೂಸಿಕ್‌ ಡೈರೆಕ್ಟರ್‌ ಅರ್ಜುನ್‌ ಜನ್ಯ ಆ್ಯಕ್ಷನ್‌ ಕಟ್‌ ಹೇಳ್ತಿರೋ ಹೊಸ ಪ್ರಾಜೆಕ್ಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.
Last Updated 4 ಮೇ 2023, 16:11 IST
VIDEO: ‘45’ ಏನಿದರ ಗುಟ್ಟು?

ಎಲ್ಲೆಲ್ಲೂ ‘ಕಬ್ಜ’ ಹವಾ: ಟ್ರೈಲರ್ 12 ಮಿಲಿಯನ್ ವೀಕ್ಷಣೆ

ಸದ್ಯ ಭಾರತೀಯ ಚಿತ್ರರಂಗದಲ್ಲೆಲ್ಲ ‘ಕಬ್ಜ’ ಸಿನಿಮಾದ ಮಾತು. ಶನಿವಾರ ಐದು ಭಾಷೆಗಳಲ್ಲಿ ತೆರೆಕಂಡ ಚಿತ್ರದ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಕನ್ನಡ ದಲ್ಲಿ ಟ್ರೈಲರ್‌ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಚಿತ್ರದ ಹಿಂದಿ ಟ್ರೈಲರ್‌ ಅನ್ನು ಖ್ಯಾತ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ರಿಲೀಸ್‌ ಮಾಡಿದರು.
Last Updated 6 ಮಾರ್ಚ್ 2023, 10:54 IST
ಎಲ್ಲೆಲ್ಲೂ ‘ಕಬ್ಜ’ ಹವಾ: ಟ್ರೈಲರ್ 12 ಮಿಲಿಯನ್ ವೀಕ್ಷಣೆ
ADVERTISEMENT
ADVERTISEMENT
ADVERTISEMENT