ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

Sandalwood: ‘ಎ ಫಾರ್‌ ಆನಂದ್‌’ನಲ್ಲಿ ನಾನು ಸ್ಟಾರ್‌ ಅಲ್ಲ: ಶಿವರಾಜ್‌ಕುಮಾರ್‌

Published : 2 ಮೇ 2025, 23:30 IST
Last Updated : 2 ಮೇ 2025, 23:30 IST
ಫಾಲೋ ಮಾಡಿ
Comments
ಮಕ್ಕಳ ಸಿನಿಮಾ ಮಾಡಬೇಕು ಎನ್ನುವುದು ಬಹಳ ವರ್ಷಗಳ ಆಸೆ. ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಆದರೆ ಈಗ ಮಕ್ಕಳಿಗೆ ಒತ್ತಡ ಹೆಚ್ಚಿದೆ. ಯಾವುದೇ ಒತ್ತಡ ಹಾಕದೆ ಮಕ್ಕಳಿಗೆ ಹೇಗೆ ಪಾಠ ಮಾಡಬಹುದು ಎನ್ನುವುದನ್ನು ಸಿನಿಮಾದಲ್ಲಿ ಹೇಳಲಿದ್ದೇವೆ.
–ಗೀತಾ ಶಿವರಾಜ್‌ಕುಮಾರ್‌, ನಿರ್ಮಾಪಕಿ
‘ಎ ಫಾರ್‌ ಆನಂದ್‌’ ಚಿತ್ರದ ಮುಹೂರ್ತ 
‘ಎ ಫಾರ್‌ ಆನಂದ್‌’ ಚಿತ್ರದ ಮುಹೂರ್ತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT