Kannada Movie | ‘45’ರಲ್ಲಿ ಶಿವಣ್ಣ, ಉಪೇಂದ್ರ ಶಿವಸ್ಮರಣೆ
45 Kannada Movie |ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ‘45’ ಚಿತ್ರತಂಡ ಶಿವಸ್ಮರಣೆ ಮಾಡಿದೆ. ಚಿತ್ರದ ಮೊದಲ ಹಾಡು ‘ಶಿವಂ ಶಿವಂ ಸನಾತನಂ’ ಗೀತೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. Last Updated 25 ಮೇ 2025, 23:30 IST