ಚಲನಚಿತ್ರ ಅಕಾಡೆಮಿಗೆ ಆರು ಸದಸ್ಯರ ನೇಮಕ
ಬೆಂಗಳೂರು: ಚಲನಚಿತ್ರ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಸೇರಿ ದಂತೆ ಆರು ಮಂದಿಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಚಿತ್ರನಟಿ ಸೋನು ಗೌಡ, ಚಲನಚಿತ್ರ ಸಂಭಾಷಣೆಕಾರ ಪಾಲ್ ಸುದರ್ಶನ್, ಸಿನಿಮಾ ಪತ್ರಕರ್ತೆ ಎಸ್.ಜಿ. ತುಂಗ ರೇಣುಕಾ, ಪತ್ರಕರ್ತ ಶ್ರೀರಾಜ್ ಗುಡಿ, ಬೆಂಗಳೂರಿನ ಉಮೇಶ್ ನಾಯಕ್, ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಅಕಾಡೆಮಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.