ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತುಂಬು ಗರ್ಭಿಣಿಯಾಗಿ ಫೋಟೊ ಶೂಟ್: ಪತಿಯೊಂದಿಗೆ ಜಗ ಮರೆತು ಸಂಭ್ರಮಿಸಿದ ದೀಪಿಕಾ

Published : 2 ಸೆಪ್ಟೆಂಬರ್ 2024, 14:37 IST
Last Updated : 2 ಸೆಪ್ಟೆಂಬರ್ 2024, 14:37 IST
ಫಾಲೋ ಮಾಡಿ
Comments
ದೀಪಿಕಾ ಪಡುಕೋಣೆ ಅವರು ತಾಯಿಯಾಗುತ್ತಿರುವ ಖುಷಿಯನ್ನು ಫೆಬ್ರುವರಿಯಲ್ಲಿ ಹಂಚಿಕೊಂಡಿದ್ದರು.

ಚಿತ್ರಕೃಪೆ: ಇನ್‌ಸ್ಟಾಗ್ರಾಂ @deepikapadukone

ಸಿನಿಮಾಗಳ ಪ್ರಚಾರಾರ್ಥ ಸಂದರ್ಶನಗಳಲ್ಲಿಯೂ ಗರ್ಭಾವಸ್ಥೆಯನ್ನು ಆನಂದಿಸುತ್ತಿರುವುದಾಗಿ ಹೇಳುತ್ತಿರುವ ದೀಪಿಕಾ ಪಡುಕೋಣೆ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ದೀಪಿಕಾ ಅವರು ನಟ ಪ್ರಭಾಸ್‌ ಜೊತೆ ನಟಿಸಿರುವ 'ಕಲ್ಕಿ–2898 AD' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ₹ 1000 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

'ಕಲ್ಕಿ–2898 AD' ಸಿನಿಮಾ ಪ್ರಚಾರ ಸಭೆಗಳಲ್ಲೂ ಕಾಣಿಸಿಕೊಂಡಿದ್ದ ದೀಪಿಕಾ

ಅಜಯ್‌ ದೇವಗನ್‌ ಜೊತೆ ತೆರೆ ಹಂಚಿಕೊಂಡಿರುವ 'ಸಿಂಗಂ ಅಗೈನ್‌' ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

'ಸಿಂಗಂ ಅಗೈನ್‌' ಚಿತ್ರಕ್ಕೆ ರೋಹಿತ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

2018ರಲ್ಲಿ ಇಟಲಿಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದ ದೀಪಿಕಾ ಮತ್ತು ರಣವೀರ್ ಸಿಂಗ್

ಸಂಭ್ರಮದಲ್ಲಿ ಮಿಂದೆದ್ದ ದೀಪಿಕಾ–ರಣವೀರ್

ದೀಪಿಕಾ ಮತ್ತು ರಣವೀರ್ ಇದೇ ತಿಂಗಳು ತಂದೆ–ತಾಯಿಯಾಗುವ ನಿರೀಕ್ಷೆ ಇದೆ.

ಬಾಲಿವುಡ್‌ನ ಈ ಸ್ಟಾರ್‌ ದಂಪತಿಗೆ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT