ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ ಅಭಿನಯದ ’ಟಗರು’ ಸಿನಿಮಾ ಖ್ಯಾತಿಯಕಾನ್ಸ್ಟೇಬಲ್ ಸರೋಜಾ ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಕಾನ್ಸ್ಟೇಬಲ್ಸರೋಜಾ ಅವರ ಮೂಲ ಹೆಸರು ತ್ರಿವೇಣಿ ರಾವ್. ತಮ್ಮ ಹೆಸರನ್ನು ರುಷಿಕಾ ರಾಜ್ ಎಂದು ಬದಲಾಯಿಸಿಕೊಂಡಿರುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.ಇನ್ಮುಂದೆ ನನ್ನ ಹೆಸರು ರುಷಿಕಾ ರಾಜ್, ನಿಮ್ಮೆಲ್ಲರ ಬೆಂಬಲ ಸದಾ ಹೀಗೆ ಇರಲಿ ಎಂದಿದ್ದಾರೆ.

ಟಗರು ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರೂಪ್ರೇಕ್ಷಕರ ಗಮನ ಸೆಳೆದಿದ್ದರು. ಆ ಸಿನಿಮಾದ ಮೂಲಕಕಾನ್ಸ್ಟೇಬಲ್ ಸರೋಜಾ ಎಂದೇ ಖ್ಯಾತಿ ಪಡೆದಿದ್ದರು.

’ನೀವು ಯಾವುದೇ ಹೆಸರನ್ನು ಇಟ್ಟುಕೊಳ್ಳಿ ನಮಗೆ ಮಾತ್ರ ನೀವುಕಾನ್ಸ್ಟೇಬಲ್ ಸರೋಜಾ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಸದ್ಯ ರುಷಿಕಾ ರಾಜ್ (ಕಾನ್ಸ್ಟೇಬಲ್ ಸರೋಜಾ) ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಸಿನಿಮಾಗಳಲ್ಲಿ ಲೀಡ್ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಇನ್ನು ಅವರು ನಟಿಸಿರುವ ಕನ್ನಡ ಕೆಲ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.