ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tagaru

ADVERTISEMENT

ಸೋಲಿಲ್ಲದ ಸರದಾರ, ಚಿನ್ನ, ಬೆಳ್ಳಿ ಗೆದ್ದ 'ಲವ್ಲಿ ಬಾಯ್' ಇನ್ನಿಲ್ಲ

ಹೃದಯಾಘಾತಕ್ಕೆ ಬಲಿಯಾದ ಟಗರು
Last Updated 2 ಮಾರ್ಚ್ 2022, 1:00 IST
ಸೋಲಿಲ್ಲದ ಸರದಾರ, ಚಿನ್ನ, ಬೆಳ್ಳಿ ಗೆದ್ದ 'ಲವ್ಲಿ ಬಾಯ್' ಇನ್ನಿಲ್ಲ

Tagaru-Shiva Rajkumar| ಬೆಳ್ಳಿತೆರೆಯ ಮೇಲೆ ಮತ್ತೆ ‘ಟಗರು’ ಹವಾ!

ಜನರನ್ನು ಚಿತ್ರಮಂದಿರದತ್ತ ಮತ್ತೆ ಸೆಳೆಯಲು ಚಿತ್ರಮಂದಿರದ ಮಾಲೀಕರು ಸಿದ್ಧತೆ ಆರಂಭಿಸಿದ್ದು, ಗಣೇಶ ಚತುರ್ಥಿಗೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ನಟ ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ರಿರಿಲೀಸ್‌ ಆಗಲಿದೆ. ‌
Last Updated 2 ಸೆಪ್ಟೆಂಬರ್ 2021, 7:46 IST
Tagaru-Shiva Rajkumar| ಬೆಳ್ಳಿತೆರೆಯ ಮೇಲೆ ಮತ್ತೆ ‘ಟಗರು’ ಹವಾ!

ಹೆಸರು ಬದಲಿಸಿಕೊಂಡ ಟಗರು ಖ್ಯಾತಿಯ 'ಕಾನ್‌ಸ್ಟೇಬಲ್‌ ಸರೋಜಾ'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ ಅಭಿನಯದ ’ಟಗರು’ ಸಿನಿಮಾ ಖ್ಯಾತಿಯಕಾನ್‌ಸ್ಟೇಬಲ್‌ ಸರೋಜಾ ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
Last Updated 30 ಆಗಸ್ಟ್ 2021, 6:07 IST
ಹೆಸರು ಬದಲಿಸಿಕೊಂಡ ಟಗರು ಖ್ಯಾತಿಯ 'ಕಾನ್‌ಸ್ಟೇಬಲ್‌ ಸರೋಜಾ'

ಲಕ್ಷ್ಮೇಶ್ವರ: ಮನಸೂರೆಗೊಂಡ ಟಗರಿನ ಕಾಳಗ

ಲಕ್ಷ್ಮೇಶ್ವರ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಪಟ್ಟಣದ ದುಂಡಿಬಸವೇಶ್ವರ ದೇವಸ್ಥಾನದ ಹತ್ತಿರದ ಮೈದಾನದಲ್ಲಿ ಟಗರಿನ ಕಾಳಗ ನಡೆಯಿತು. ಗದಗ, ಹಾವೇರಿ, ಬಾಗಲಕೋಟೆ, ದಾವಣಗೆರೆ, ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಟಗರುಗಳ ಮಾಲೀಕರು ಕಾದಾಟದಲ್ಲಿ ಪಾಲ್ಗೊಂಡಿದ್ದರು.
Last Updated 27 ಡಿಸೆಂಬರ್ 2020, 12:08 IST
ಲಕ್ಷ್ಮೇಶ್ವರ: ಮನಸೂರೆಗೊಂಡ ಟಗರಿನ ಕಾಳಗ

ಟಗರು ಪುಟ್ಟಿಯ ಮನೋಗತ

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದಲ್ಲಿ ಮಾನ್ವಿತಾ ಹರೀಶ್‌ ಮೇದಿನಿಯಾಗಿ ಬಣ್ಣ ಹಚ್ಚಿದ್ದಾರೆ. ಅವರ ಮುಗ್ಧತೆಯಲ್ಲೂ ದೇಶಭಕ್ತಿ ಮೇಳೈಸಿದೆಯಂತೆ...
Last Updated 19 ಡಿಸೆಂಬರ್ 2019, 19:30 IST
ಟಗರು ಪುಟ್ಟಿಯ ಮನೋಗತ

ವಿದೇಶದಲ್ಲೂ ಅಬ್ಬರಿಸಿದ ಕನ್ನಡದ ಟಗರು: ಜರ್ಮನಿಯಲ್ಲಿ ಮೈಚಳಿ ಬಿಟ್ಟು ಕುಣಿದ ಯುವಜನ

ಜರ್ಮನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಹಾಡಿಗೆ ಯುವಕರು ಫುಲ್‌ ಜೋಷ್‌ನಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೊವನ್ನು ನಿರ್ಮಾಪಕ ಶ್ರೀಕಾಂತ್‌ ಕೆ.ಪಿ ಟ್ವಿಟರ್‌ನಲ್ಲಿ ಹಾಕಿದ್ದಾರೆ.
Last Updated 24 ಜುಲೈ 2019, 2:49 IST
ವಿದೇಶದಲ್ಲೂ ಅಬ್ಬರಿಸಿದ ಕನ್ನಡದ ಟಗರು: ಜರ್ಮನಿಯಲ್ಲಿ ಮೈಚಳಿ ಬಿಟ್ಟು ಕುಣಿದ ಯುವಜನ

10ರಿಂದ ‘ಸಲಗ’ ಶೂಟಿಂಗ್‌ ಆರಂಭ

ನಟ ದುನಿಯಾ ವಿಜಯ್‌ ನಟನೆಯ ‘ಸಲಗ’ ಚಿತ್ರದ ಮುಹೂರ್ತ ಜೂನ್‌ 6ರಂದು ಬೆಂಗಳೂರಿನ ಗವಿಪುರ ಗುಟ್ಟಳ್ಳಿಯಲ್ಲಿರುವ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆಯಲಿದ್ದು, ಇದೇ 10ರಿಂದ ಶೂಟಿಂಗ್‌ ಆರಂಭವಾಗಲಿದೆ. ಚಿತ್ರೀಕರಣಕ್ಕಾಗಿ ಚಿತ್ರತಂಡ ಸಿದ್ಧತೆಯಲ್ಲಿ ಮುಳುಗಿದೆ.
Last Updated 3 ಜೂನ್ 2019, 12:58 IST
10ರಿಂದ ‘ಸಲಗ’ ಶೂಟಿಂಗ್‌ ಆರಂಭ
ADVERTISEMENT

ತಮಿಳಿನಲ್ಲೂ ಟಗರು ಗುಟುರು

ಟಗರು ಬಂತು ಟಗರು... ಎಂದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದಲ್ಲೇ ಗುಟುರು ಹಾಕಿದ್ದ ಸಿನಿಮಾ ‘ಟಗರು’. ಇನ್ನೂ ಕೆಲವಡೆ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರದಲ್ಲಿ, ಅಭಿನಯದ ಮೂಲಕವೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಹ ಸಖತ್ ಆಗಿಯೇ ಗುಟುರು ಹಾಕಿದ್ದರು. ಇದೇ ಸಿನಿಮಾವೀಗ ತಮಿಳುನಲ್ಲೂ ಗುಟುರು ಹಾಕಲಿದೆ.
Last Updated 26 ಅಕ್ಟೋಬರ್ 2018, 13:46 IST
ತಮಿಳಿನಲ್ಲೂ ಟಗರು ಗುಟುರು

ಪ್ರಯೋಗಗಳಿಗೆ ಸದಾ ಒಡ್ಡಿಕೊಳ್ಳುವೆ: ಶಿವರಾಜ್‌ಕುಮಾರ್‌

ಸೂರಿ ನಿರ್ದೇಶನದ ‘ಟಗರು’ ಸಿನಿಮಾ 125 ದಿನಗಳ ಗಡಿಯನ್ನು ದಾಟಿ ಮುನ್ನುಗ್ಗಿದೆ. ಈ ಯಶಸ್ಸಿನ ಖುಷಿಯಲ್ಲಿಯೇ ಮಾತಿಗಿಳಿದ ಶಿವರಾಜ್‌ಕುಮಾರ್, ಸ್ಟಾರ್‌ ವಾರ್‌ ಕುರಿತೂ ಮಾತನಾಡಿದ್ದಾರೆ.
Last Updated 28 ಜೂನ್ 2018, 15:52 IST
ಪ್ರಯೋಗಗಳಿಗೆ ಸದಾ ಒಡ್ಡಿಕೊಳ್ಳುವೆ: ಶಿವರಾಜ್‌ಕುಮಾರ್‌
ADVERTISEMENT
ADVERTISEMENT
ADVERTISEMENT