ಶಿವರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಟಗರು’ ಸಿನಿಮಾದ ‘ಟಗರು ಬಂತು ಟಗರು...’ ಹಾಡು ಈಗ ದೇಶದ ಗಡಿ ದಾಟಿ, ವಿದೇಶದಲ್ಲೂ ಅಬ್ಬರ ಮಾಡುತ್ತಿದೆ. ಈ ಹಾಡಿಗೆ ಯುವಜನರು ಮೈಚಳಿ ಬಿಟ್ಟು ಕುಣಿಯುವಂತಾಗಿದ್ದು,ಈಗ ಜರ್ಮನಿಯಲ್ಲಿ ಫುಲ್ ಕಮಾಲ್ ಮಾಡಲಾರಂಭಿಸಿದೆ.

ಜರ್ಮನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಹಾಡಿಗೆಯುವಕರು ಫುಲ್ ಜೋಷ್ನಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೊವನ್ನು ನಿರ್ಮಾಪಕ ಶ್ರೀಕಾಂತ್ ಕೆ.ಪಿ ಟ್ವಿಟರ್ನಲ್ಲಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.