ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ’ರಾಧೆ ಶ್ಯಾಮ್’ ಚಿತ್ರದ ’ನಗುಮೊಮು ಥಾರಲೆ’
ರೊಮ್ಯಾಂಟಿಕ್ ಹಾಡನ್ನು ಯುಟ್ಯೂಬ್‌ನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ಈ ವಿಡಿಯೊ ಬಿಡುಗಡೆಯಾಗಿ 10 ದಿನಗಳು ಕಳೆದರೂ ಯುಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.ಪ್ರಭಾಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿರುವ ಈ ಹಾಡನ್ನು80ರ ದಶಕದಲ್ಲಿನ ಪರಿಸರದಲ್ಲಿಚಿತ್ರೀಕರಣ ಮಾಡಲಾಗಿದೆ.

ಹಾಡಿನಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ವಿವಿಧ ಉಡುಪುಗಳ ಮೂಲಕ ಗಮನ ಸೆಳೆಯುವುದು ವಿಶೇಷ.’ನಗುಮೊಮು ಥಾರಲೆ’ ಹಾಡನ್ನು ಕೃಷ್ಣ ಕಾಂತ್ ಬರೆದಿದ್ದು,ಜಸ್ಟಿನ್ ಪ್ರಭಾಕರನ್ ರಾಗ ಸಂಯೋಜನೆ ಮಾಡಿದ್ದಾರೆ. ಸಿದ್ದ್ಶ್ರೀರಾಮ್ ಈ ರೋಮ್ಯಾಂಟಿಕ್ ಹಾಡಿಗೆ ಧನಿಯಾಗಿದ್ದಾರೆ.

ತೆಲುಗಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರ ಮುಂದಿನ ವರ್ಷ ಜನವರಿ 14ರಂದು ಬಿಡುಗಡೆಯಾಗಲಿದೆ.

ಓದಿ:ಪುಷ್ಪ ಚಿತ್ರಕ್ಕಾಗಿ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡ ಸಮಂತಾ ರುತ್ ಪ್ರಭು

ರಾಧಾಕೃಷ್ಣ ಕುಮಾರ್ ರಾಧೆ ಶ್ಯಾಮ್‌ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಓದಿ:ಅತರಂಗಿ ರೇ ಚಿತ್ರದಲ್ಲಿನ ನನ್ನ ಪಾತ್ರ ಮಹಿಳೆಯರಿಗೆ ಇಷ್ಟವಾಗಲಿದೆ: ಸಾರಾ ಅಲಿ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.