ಶೂಟಿಂಗ್ ವೇಳೆ ನಟ ಪ್ರಭಾಸ್‌ಗೆ ಗಾಯ: ಜಪಾನ್‌ನಲ್ಲಿ ಕಲ್ಕಿ ಪ್ರೀಮಿಯರ್ ಶೋಗೆ ಗೈರು
ಫೌಜಿ ಸಿನಿಮಾದ ಚಿತ್ರೀಕರಣದ ವೇಳೆ ನಟ ಪ್ರಭಾಸ್ ಗಾಯಗೊಂಡಿದ್ದಾರೆ. ಹೀಗಾಗಿ ಜಪಾನ್‌ನಲ್ಲಿ ಬಿಡುಗಡೆಯಾಗುತ್ತಿರುವ ‘ಕಲ್ಕಿ 2898 ಎಡಿ’ ಚಿತ್ರದ ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರಭಾಸ್ ಅವರ ಕಾಲುಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.Last Updated 17 ಡಿಸೆಂಬರ್ 2024, 9:36 IST