ಮುಂಬೈ: ನಟ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ವಾರ್ 2' ಸಿನಿಮಾವು ಈ ವರ್ಷದ ಆಗಸ್ಟ್ 14ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
.ಸಹಪಾಠಿಯನ್ನು ಕೊಂದ ವಿದ್ಯಾರ್ಥಿಗಳಿಗೆ ಮರಣದಂಡನೆ: ಆದೇಶ ಎತ್ತಿಹಿಡಿದ ಬಾಂಗ್ಲಾ HC.ಪಾಕ್ನೊಂದಿಗೆ ಶಾಂತಿ ಬೆಳೆಸುವ ಪ್ರಯತ್ನವು ಶತ್ರುತ್ವ, ದ್ರೋಹ ಎದುರಿಸಿತು: ಮೋದಿ.
ವಾರ್ ಚಿತ್ರದ ಭಾಗ–1ರಲ್ಲಿಯೂ ನಟಿಸಿದ್ದ ಹೃತಿಕ್ ರೋಷನ್, 2ನೇ ಭಾಗದಲ್ಲಿಯೂ ಮುಂದುವರಿದಿದ್ದಾರೆ. ಜತೆಗೆ ಜೂನಿಯರ್ ಎನ್ಟಿಆರ್ ಮತ್ತು ಕಿಯಾರಾ ಅಡ್ವಾನಿ ಸಹ ನಟಿಸಿದ್ದಾರೆ.

ವಾರ್–2 ಚಿತ್ರದ ಪ್ರಚಾರ ಆರಂಭಿಸುವ ಮೊದಲೇ ಅಭಿಮಾನಿಗಳು ತೆರೆ ಮೇಲೆ ಚಿತ್ರ ನೋಡುವ ಕಾತುರ ವ್ಯಕ್ತಪಡಿಸಿದ್ದಾರೆ. ಇದೇ ಆಗಸ್ಟ್ 14ರಂದು ನಿಮ್ಮ ಮುಂದೆ ವಾರ್–2 ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

2019ರಲ್ಲಿ ಬಿಡುಗಡೆಯಾದ ವಾರ್–1 ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ನಟಿಸಿದ್ದರು.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ಯಡಿ, 'ಪಠಾಣ್', 'ಟೈಗರ್ ವರ್ಸಸ್ ಪಠಾಣ್', ಮತ್ತು ಆಲಿಯಾ ಭಟ್ ಮತ್ತು ಶಾರ್ವರಿ ನಟಿಸಿದ ಮೊದಲ ಮಹಿಳಾ ಪ್ರಧಾನ ಚಿತ್ರ 'ವೈಆರ್ಎಫ್ ಸ್ಪೈ ಯೂನಿವರ್ಸ್ 'ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಾಣಗೊಂಡಿವೆ.
.ಔರಂಗಜೇಬನ ಸಮಾಧಿ ತೆಗೆಯುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ: ಅಠವಳೆ.ಬಿ.ವೈ.ವಿಜಯೇಂದ್ರ ನಾಡಗೀತೆ ಸರಿಯಾಗಿ ಅರ್ಥೈಸಿಕೊಳ್ಳಲಿ: ಡಿ.ಕೆ.ಶಿವಕುಮಾರ್.ಲಷ್ಕರ್ ನಾಯಕ ಹಫೀಜ್ ಸಯೀದ್ ಸಹಚರ ಪಾಕಿಸ್ತಾನದಲ್ಲಿ ಹತ್ಯೆ: ಯಾರು ಈ ಅಬು ಕ್ವತಲ್?.ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಷಯಕ್ಕೆ ಜಗಳ: ನಿಂತು ಹೋದ ವಿವಾಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.