ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Junior NTR

ADVERTISEMENT

ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ: ಮುಂದಿನ ವರ್ಷ ಚಿತ್ರೀಕರಣ

ಹೈದರಾಬಾದ್: ತೆಲುಗಿನ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅಭಿನಯಿಸುತ್ತಿರುವ ಚಿತ್ರವನ್ನು ‘ಕೆಜಿಎಫ್’ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಈ ಜೋಡಿಯ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಮುಂದಿನ ವರ್ಷ ಏಪ್ರಿಲ್‌ನಿಂದ ಆರಂಭವಾಗಲಿದೆ.
Last Updated 5 ಅಕ್ಟೋಬರ್ 2023, 13:46 IST
ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ: ಮುಂದಿನ ವರ್ಷ ಚಿತ್ರೀಕರಣ

ಸೈಮಾ–2023: ಕನ್ನಡದಲ್ಲಿಯೇ ಸಂಭಾಷಣೆ ನಡೆಸಿದ ಜೂನಿಯರ್ NTR ಹಾಗೂ ರಿಷಬ್‌ ಶೆಟ್ಟಿ

ಇತ್ತೀಚಿಗೆ ನಡೆದ ಸೈಮಾ–2023ರ ಕಾರ್ಯಕ್ರಮದಲ್ಲಿ ತೆಲುಗು ಜೂನಿಯರ್ ಎನ್‌ಟಿಆರ್ ಹಾಗೂ ನಟ ರಿಷಬ್‌ ಶೆಟ್ಟಿ ಇಬ್ಬರೂ ಕನ್ನಡದಲ್ಲಿ ಮಾತನಾಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ
Last Updated 16 ಸೆಪ್ಟೆಂಬರ್ 2023, 10:36 IST
ಸೈಮಾ–2023: ಕನ್ನಡದಲ್ಲಿಯೇ ಸಂಭಾಷಣೆ ನಡೆಸಿದ
ಜೂನಿಯರ್ NTR ಹಾಗೂ ರಿಷಬ್‌ ಶೆಟ್ಟಿ

ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಾಣ್ಯ ಬಿಡುಗಡೆ
Last Updated 28 ಆಗಸ್ಟ್ 2023, 10:26 IST
ಎನ್‌ಟಿಆರ್ ಜನ್ಮಶತಮಾನೋತ್ಸವ ಪ್ರಯುಕ್ತ ₹ 100 ನಾಣ್ಯ ಬಿಡುಗಡೆ

ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಫ್ಲಿಪ್ ಪುಸ್ತಕ ರಚಿಸಿದ ಜಪಾನ್ ಮಹಿಳೆ

‘ಆರ್‌ಆರ್‌ಆರ್‌’ನ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇದೀಗ ಜಪಾನ್‌ ಮಹಿಳೆಯೊಬ್ಬರು ತಮ್ಮ ಮಗುವಿಗೆ ‘ಆರ್‌ಆರ್‌ಆರ್‌’ ಚಿತ್ರವನ್ನು ಸುಲಭವಾಗಿ ಅರ್ಥಮಾಡಿಸಲು ಫ್ಲಿಪ್ ಪುಸ್ತಕ ತಯಾರಿಸಿದ್ದಾರೆ.
Last Updated 27 ಮಾರ್ಚ್ 2023, 11:42 IST
ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಫ್ಲಿಪ್ ಪುಸ್ತಕ ರಚಿಸಿದ ಜಪಾನ್ ಮಹಿಳೆ

ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾದ ಆರ್‌ಆರ್‌ಆರ್‌ ಖ್ಯಾತಿಯ ಜ್ಯೂ.ಎನ್‌ಟಿಎರ್

‘ಆರ್‌ಆರ್‌ಆರ್‌’ ಖ್ಯಾತಿ ಜ್ಯೂನಿಯರ್ ಎನ್‌ಟಿಆರ್ ಅವರು ಮಂಗಳವಾರ ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾಗಿದ್ದಾರೆ.
Last Updated 17 ಜನವರಿ 2023, 9:16 IST
ಟೀಮ್ ಇಂಡಿಯಾ ಆಟಗಾರರನ್ನು ಭೇಟಿಯಾದ ಆರ್‌ಆರ್‌ಆರ್‌ ಖ್ಯಾತಿಯ ಜ್ಯೂ.ಎನ್‌ಟಿಎರ್

ಅಪ್ಪುಗೆ ಕರ್ನಾಟಕ ರತ್ನ: ಸಮಾರಂಭಕ್ಕೆ ರಜನಿಕಾಂತ್, ಜೂ.ಎನ್‌ಟಿಆರ್ ಬರುವುದು ಖಚಿತ

‘ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ನ. 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿಧಾನಸೌಧ ಮುಂಭಾಗದ ಮೆಟ್ಟಿಲ ಮೇಲೆ ಸಂಜೆ 4 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ರಜನಿಕಾಂತ್, ಜೂನಿಯರ್ ಎನ್‌ಟಿಆರ್ ಬರುವುದು ಖಚಿತವಾಗಿದೆ.
Last Updated 30 ಅಕ್ಟೋಬರ್ 2022, 11:40 IST
ಅಪ್ಪುಗೆ ಕರ್ನಾಟಕ ರತ್ನ: ಸಮಾರಂಭಕ್ಕೆ ರಜನಿಕಾಂತ್, ಜೂ.ಎನ್‌ಟಿಆರ್ ಬರುವುದು ಖಚಿತ

RRR: ರಾಜಮೌಳಿ ಸಿನಿಮಾದ ಬಜೆಟ್ ₹300 ಕೋಟಿಗೂ ಅಧಿಕ!

ಆರ್‌ಆರ್‌ಆರ್ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ..
Last Updated 28 ಮಾರ್ಚ್ 2022, 5:17 IST
RRR: ರಾಜಮೌಳಿ ಸಿನಿಮಾದ ಬಜೆಟ್ ₹300 ಕೋಟಿಗೂ ಅಧಿಕ!
ADVERTISEMENT

ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ

ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರವನ್ನು ನಿರ್ದೇಶಕ ರಾಜಮೌಳಿ ಎಂದಿನ ತಮ್ಮ ರುಜುವಿನೊಂದಿಗೆ ತೋರುತ್ತಾರೆ. ಕಥನದ ಬಿಂದುಗಳನ್ನು ಅಲ್ಲಲ್ಲಿ ಇಟ್ಟು, ಒಂದನ್ನೊಂದು ಸಂಪರ್ಕಿಸುತ್ತಲೇ ಅವರು ಮೂಡಿಸುವ ದೃಶ್ಯದ ರಂಗವಲ್ಲಿಯೇ ಬೆರಗು. ಜನಪದ, ಫ್ಯಾಂಟಸಿ, ಸಸ್ಪೆನ್ಸ್‌ ಥ್ರಿಲ್ಲರ್, ಪುರಾಣದ ಉಪಕಥೆಗಳ ಮುರಿದು ಕಟ್ಟುವ ಜಾಣ್ಮೆ... ಹೀಗೆ ಎಲ್ಲವನ್ನೂ ಒಂದು ಸೂತ್ರದಲ್ಲಿ ಪೋಣಿಸಿದ ಚಿತ್ರವಿದು.
Last Updated 25 ಮಾರ್ಚ್ 2022, 10:35 IST
ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ

RRR: ಬಿಡುಗಡೆಯಾದ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾದ ರಾಜಮೌಳಿ ಸಿನಿಮಾ

ರಾಜಮೌಳಿ ನಿರ್ದೇಶನದ ಸಿನಿಮಾ, ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
Last Updated 25 ಮಾರ್ಚ್ 2022, 10:17 IST
RRR: ಬಿಡುಗಡೆಯಾದ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾದ ರಾಜಮೌಳಿ ಸಿನಿಮಾ

ರುದ್ರ ರಮಣೀಯ ಆರ್‌ಆರ್‌ಆರ್‌: ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ವಿಮರ್ಶೆ

ಬೆಂಗಳೂರು: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' (ರೌದ್ರಂ, ರಣಂ, ರುಧಿರಂ) ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾ ರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟರಾದ ರಾಮ್‌ ಚರಣ್‌, ಜೂ.ಎನ್‌ಟಿಆರ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಮೊದಲ ದಿನವೇ ಸಿನಿಮಾ ವೀಕ್ಷಿಸಿದ ಪುಳಕವನ್ನು ಚಿತ್ರಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಎರಡು ಮೂರು ಸಾಲುಗಳಲ್ಲಿ ಚಿತ್ರ ವಿಮರ್ಶೆ ಮಾಡಿದ್ದಾರೆ.
Last Updated 25 ಮಾರ್ಚ್ 2022, 5:27 IST
ರುದ್ರ ರಮಣೀಯ ಆರ್‌ಆರ್‌ಆರ್‌: ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ವಿಮರ್ಶೆ
ADVERTISEMENT
ADVERTISEMENT
ADVERTISEMENT