ಶುಕ್ರವಾರ, 11 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್‌ಎಚ್‌ಎಐ

Highway Toll: ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್‌ ಅಂಟಿಸದಿದ್ದರೆ (ಲೂಸ್‌ ಫಾಸ್ಟ್ಯಾಗ್‌) ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ತಿಳಿಸಿದೆ.
Last Updated 11 ಜುಲೈ 2025, 14:41 IST
ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್‌ಎಚ್‌ಎಐ

ಭಾಗವತ್‌ ಹೇಳಿಕೆ ಉಲ್ಲೇಖಿಸಿ ಮೋದಿಗೆ ಕುಟುಕಿದ ‘ಕೈ’

75 ವರ್ಷ ತುಂಬಿದ ಮೇಲೆ ನಿವೃತ್ತರಾಗಬೇಕು ಎಂಬ ಹೇಳಿಕೆ ಪ್ರಸ್ತಾಪ
Last Updated 11 ಜುಲೈ 2025, 13:57 IST
ಭಾಗವತ್‌ ಹೇಳಿಕೆ ಉಲ್ಲೇಖಿಸಿ ಮೋದಿಗೆ ಕುಟುಕಿದ ‘ಕೈ’

ದುಡ್ಡು ತುಂಬಿದ ಚೀಲದ ಜೊತೆ ಸಚಿವ?: ಯಾರಿವರು? ಇಲ್ಲಿದೆ ವಿವರ..

ಕೊಠಡಿಯೊಂದರಲ್ಲಿ ಅರ್ಧ ತೆರೆದಿರುವ ಚೀಲ ಇಟ್ಟುಕೊಂಡು ಮಹಾರಾಷ್ಟ್ರದ ಸಚಿವ ಸಂಜಯ್ ಶಿರ್ಸಾಟ್ ಕುಳಿತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದು ದುಡ್ಡಿನ ಚೀಲ ಎಂಬ ವದಂತಿ ಹಬ್ಬಿದೆ. ಆದರೆ, ಅರ್ಧ ತೆರೆದಿರು ಚೀಲದಲ್ಲಿ ಬಟ್ಟೆಗಳು ಮಾತ್ರ ಕಾಣುತ್ತಿವೆ.
Last Updated 11 ಜುಲೈ 2025, 13:49 IST
ದುಡ್ಡು ತುಂಬಿದ ಚೀಲದ ಜೊತೆ ಸಚಿವ?: ಯಾರಿವರು? ಇಲ್ಲಿದೆ ವಿವರ..

ಛತ್ತೀಸಗಢ: ಒಟ್ಟು ₹37 ಲಕ್ಷ ಇನಾಮು ಘೊಷಣೆಯಾಗಿದ್ದ 22 ನಕ್ಸಲರ ಶರಣಾಗತಿ

ಒಟ್ಟು ₹37.5 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ನಕ್ಸಲರು ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
Last Updated 11 ಜುಲೈ 2025, 11:39 IST
ಛತ್ತೀಸಗಢ: ಒಟ್ಟು ₹37 ಲಕ್ಷ ಇನಾಮು ಘೊಷಣೆಯಾಗಿದ್ದ 22 ನಕ್ಸಲರ ಶರಣಾಗತಿ

ಮೋದಿ 75ಕ್ಕೆ ನಿವೃತ್ತಿ?: ವಿಪಕ್ಷಗಳಿಗೆ ಆಹಾರವಾದ RSS ಮುಖ್ಯಸ್ಥ ಭಾಗವತ್ ಹೇಳಿಕೆ

Narendra Modi Retirement: ‘ರಾಜಕೀಯದಲ್ಲಿ 75 ವರ್ಷ ದಾಟಿದವರು ಸ್ವಯಂ ನಿವೃತ್ತರಾಗಬೇಕು’ ಎಂದು RSS ಮುಖ್ಯಸ್ಥ ಮೋಹನ ಭಾಗವತ್ ಅವರ ಇತ್ತೀಚಿನ ಹೇಳಿಕೆ ಕುರಿತು ವಿಪಕ್ಷಗಳು ಚರ್ಚೆ ನಡೆಸಿವೆ.
Last Updated 11 ಜುಲೈ 2025, 11:12 IST
ಮೋದಿ 75ಕ್ಕೆ ನಿವೃತ್ತಿ?: ವಿಪಕ್ಷಗಳಿಗೆ ಆಹಾರವಾದ RSS ಮುಖ್ಯಸ್ಥ ಭಾಗವತ್ ಹೇಳಿಕೆ

ದೆಹಲಿ ಕಟ್ಟಡ ಕುಸಿತ ಪ್ರಕರಣ: ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ DMRC

DMRC Compensation: ನ್ಯೂ ಡೆಹಲಿ: ದೆಹಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದು ಮೃತ ವ್ಯಕ್ತಿಯ ಕುಟುಂಬಕ್ಕೆ ದೆಹಲಿ ಮೆಟ್ರೊ ರೈಲು ನಿಗಮ ₹5 ಲಕ್ಷ ಪರಿಹಾರ ಘೋಷಿಸಿದೆ.
Last Updated 11 ಜುಲೈ 2025, 10:52 IST
ದೆಹಲಿ ಕಟ್ಟಡ ಕುಸಿತ ಪ್ರಕರಣ: ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ DMRC

ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?

Tennis Plyer Radhika Yadav Murder Case: ಹೆತ್ತ ತಂದೆಯಿಂದಲೇ ಹತ್ಯೆಯಾದ ಮಗಳು!
Last Updated 11 ಜುಲೈ 2025, 10:36 IST
ಪ್ರತಿಭಾವಂತ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಆ ವಿಡಿಯೊ ಕಾರಣವಾಯಿತೇ?
ADVERTISEMENT

ಮಹಾರಾಷ್ಟ್ರದಂತೆ ಬಿಹಾರದಲ್ಲೂ ಚುನಾವಣೆ ಹೈಜಾಕ್‌ಗೆ ಯತ್ನ: BJP ವಿರುದ್ಧ ರಾಹುಲ್‌

Opposition Attack: ಭುವನೇಶ್ವರ: ಮಹಾರಾಷ್ಟ್ರದಲ್ಲಿ ಮಾಡಿದಂತೆ ಮುಂಬರುವ ಬಿಹಾರ ಚುನಾವಣೆಯನ್ನು ಹೈಜಾಕ್‌ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
Last Updated 11 ಜುಲೈ 2025, 10:13 IST
ಮಹಾರಾಷ್ಟ್ರದಂತೆ ಬಿಹಾರದಲ್ಲೂ ಚುನಾವಣೆ ಹೈಜಾಕ್‌ಗೆ ಯತ್ನ: BJP ವಿರುದ್ಧ ರಾಹುಲ್‌

ಭಾರತಕ್ಕೆ ಪಾಕ್ ಹಾನಿ ಮಾಡಿರುವ ಒಂದು ಚಿತ್ರ ತೋರಿಸಿ:ವಿದೇಶಿ ಮಾಧ್ಯಮಗಳಿಗೆ ಡೋಬಾಲ್

ಆಪರೇಷನ್ ಸಿಂಧೂರ ಕುರಿತ ವರದಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಅವರು ಶುಕ್ರವಾರ ವಿದೇಶಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 11 ಜುಲೈ 2025, 10:10 IST
ಭಾರತಕ್ಕೆ ಪಾಕ್ ಹಾನಿ ಮಾಡಿರುವ ಒಂದು ಚಿತ್ರ ತೋರಿಸಿ:ವಿದೇಶಿ ಮಾಧ್ಯಮಗಳಿಗೆ ಡೋಬಾಲ್

ಸಂವಿಧಾನದಿಂದ ಜಾತ್ಯತೀತತೆ, ಸಮಾಜವಾದವನ್ನು ಕೈಬಿಡಲು BJP ಯತ್ನ: ಖರ್ಗೆ

Congress Rally ಭುವನೇಶ್ವರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದಿಂದ ಜಾತ್ಯತೀತತೆ ಮತ್ತು ಸಮಾಜವಾದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
Last Updated 11 ಜುಲೈ 2025, 9:23 IST
ಸಂವಿಧಾನದಿಂದ ಜಾತ್ಯತೀತತೆ, ಸಮಾಜವಾದವನ್ನು ಕೈಬಿಡಲು BJP ಯತ್ನ: ಖರ್ಗೆ
ADVERTISEMENT
ADVERTISEMENT
ADVERTISEMENT