ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಕೌಟ್ ಎಂದರೆ ನನಗೆ ಅಚ್ಚುಮೆಚ್ಚು: ಸೆಲ್ಫಿ ಪೋಸ್ಟ್ ಮಾಡಿದ ದಿಶಾ ಪಟಾನಿ

Last Updated 24 ಮಾರ್ಚ್ 2022, 12:25 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟಿ ದಿಶಾ ಪಟಾನಿ ಅವರಿಗೆ ಬೀಚ್ ಎಂದರೆ ಅಚ್ಚುಮೆಚ್ಚು. ಸದಾ ಕಾಲ ಅವರು ಬಿಕಿನಿ ಧರಿಸಿ ಬೀಚ್‌ನಿಂದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಅಲ್ಲದೆ, ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ದಿಶಾ ಅವರು ಜಿಮ್‌ ಮತ್ತು ವರ್ಕೌಟ್ ಅನ್ನು ತಪ್ಪಿಸುವುದಿಲ್ಲ.

ಈ ಬಾರಿ ದಿಶಾ, ವರ್ಕೌಟ್ ಮಾಡಿದ ಬಳಿಕ ಮಿರರ್ ಸೆಲ್ಫಿ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವರ್ಕೌಟ್ ವಿಡಿಯೊ ಮತ್ತು ಫೋಟೊಗಳನ್ನು ದಿಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಇತರರೂ ಫಿಟ್ನೆಸ್ ಕಾಳಜಿ ವಹಿಸುವಂತೆ ಸ್ಫೂರ್ತಿ ತುಂಬುತ್ತಾರೆ.

ದಿಶಾ ಸೆಲ್ಫಿ ಫೋಟೊ ನೋಡಿದ ಅಭಿಮಾನಿಗಳು ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡಿದ್ದು, 11 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT