ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ 92ನೇ ದಿನಕ್ಕೆ ಕಾಲಿಟ್ಟಿದೆ. ಈ ವಾರ ಗಿಲ್ಲಿ ನಟ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇಷ್ಟು ದಿನ ಯಾರ ಮಾತನ್ನು ಕೇಳದೆ ಓಡಾಡಿಕೊಂಡಿದ್ದ ಗಿಲ್ಲಿ ಕ್ಯಾಪ್ಟನ್ ಆಗುತ್ತಿದ್ದಂತೆ ಬದಲಾಗಿ ಬಿಟ್ಟಿದ್ದಾರೆ.

ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆದ ಗಿಲ್ಲಿ ತಮಗೆ ಕೊಟ್ಟ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟನ ನಡುವೆ ಕೆಲಸ ಮಾಡುವ ವಿಚಾರಕ್ಕೆ ಜೋರು ಗಲಾಟೆ ನಡೆದಿದೆ.

ಇತ್ತೀಚೆಗೆ ಅಶ್ವಿನಿ ಹಾಗೂ ಗಿಲ್ಲಿ ನಟ ಇಬ್ಬರೂ ಒಂದಾಗಿದ್ದರು. ಆದರೆ ಈಗ ಕೆಲಸದ ವಿಚಾರಕ್ಕೆ ಬಿಗ್ಬಾಸ್ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಧ್ಯಮದ ಇನ್ಸ್ಟಾಗ್ರಾಂನಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಅಡುಗೆ ಮನೆ ಸ್ವಚ್ಛಗೊಳಿಸಿಲ್ಲದಿರುವುದಕ್ಕೆ ಅಶ್ವಿನಿ ಗೌಡ ಹಾಗೂ ಕ್ಯಾಪ್ಟನ್ ಗಿಲ್ಲಿ ಮಧ್ಯೆ ಗಲಾಟೆ ನಡೆದಿದೆ.
.BBK 12: ಅಶ್ವಿನಿ ವಿರುದ್ಧ ಗೆದ್ದು ಮನೆಯ ಕ್ಯಾಪ್ಟನ್ ಆದ ಗಿಲ್ಲಿ ನಟ.BBK12 | ಬಿಗ್ಬಾಸ್ ಗಿಲ್ಲಿನೇ ಗೆಲ್ಲೋದು: ಇದು ನನ್ನ ಓಪನ್ ಸ್ಟೇಟ್ಮೆಂಟ್; ರಿಷಾ.
ಅಡುಗೆ ಮನೆ ಸ್ವಚ್ಛತೆ ವಿಚಾರ ಇದೇ ವಿಚಾರವನ್ನು ಗಿಲ್ಲಿ ಪ್ರಸ್ತಾಪಿಸಿದಾಗ ಅಶ್ವಿನಿ ಗೌಡ ‘ನಾನು ಮಾಡಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಆ ಬಳಿಕ ಗಿಲ್ಲಿ ಅವರು ನೀವು ಮಾಡಲೇಬೇಕು. ಮಾಡಿಲ್ಲ, ಅಂದರೆ ರಾತ್ರಿ ನಿದ್ದೆ ಮಾಡೋಕೆ ಬಿಡೋದಿಲ್ಲ ಎಂದು ಹೇಳಿದರು. ಗಿಲ್ಲಿ ಹೇಳಿದಂತೆ ರಾತ್ರಿ ಪಾತ್ರೆ ಶಬ್ದ ಮಾಡಿ ಅಶ್ವಿನಿಗೆ ನಿದ್ದೆ ಮಾಡೋಕೆ ಬಿಟ್ಟಿಲ್ಲ. ಕ್ಯಾಪ್ಟನ್ ಗಿಲ್ಲಿ ನಟನ ಕಿತಾಪತಿಗೆ ಅಶ್ವಿನಿ ಗೌಡ ರೋಸಿ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.