ಶುಕ್ರವಾರ, 7 ನವೆಂಬರ್ 2025
×
ADVERTISEMENT

bigg boss kannada

ADVERTISEMENT

ಜಾಹ್ನವಿ-ಅಶ್ವಿನಿ ಗೌಡ: ಇಬ್ಬರ ಮಧ್ಯೆ ಯಾರ ಕೈ ಸೇರಲಿದೆ ಮಗ ಬರೆದ ಪ್ರೀತಿಯ ಪತ್ರ?

Bigg Boss Kannada Promo: ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರು ಮಗ ಬರೆದ ಪತ್ರವನ್ನು ಓದುವ ತವಕದಲ್ಲಿದ್ದಾರೆ. ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮನೆಯಿಂದ ಬಂದ ಪತ್ರ ಓದೋ ಅವಕಾಶದ ಟ್ವಿಸ್ಟ್ ಕೊಟ್ಟಿದ್ದಾರೆ.
Last Updated 6 ನವೆಂಬರ್ 2025, 12:21 IST
ಜಾಹ್ನವಿ-ಅಶ್ವಿನಿ ಗೌಡ: ಇಬ್ಬರ ಮಧ್ಯೆ ಯಾರ ಕೈ ಸೇರಲಿದೆ ಮಗ ಬರೆದ ಪ್ರೀತಿಯ ಪತ್ರ?

ಬಿಗ್‌ಬಾಸ್‌ ಮನೆಯೊಳಗೆ ಬಂದ ವೀಕ್ಷಕರು: ಮಾಳು ಮಾತಿಗೆ ದಂಗಾದ ಜನರು

Bigg Boss Update: ಬಿಗ್‌ಬಾಸ್‌ ಮನೆಯಲ್ಲಿ ವೀಕ್ಷಕರು ಎಂಟ್ರಿ ಕೊಟ್ಟಿದ್ದು, ಮಾಳು ನಿಪನಾಳ ಮನದಾಳದ ಮಾತು ಕೇಳಿ ಎಲ್ಲರೂ ಆಶ್ಚರ್ಯಪಟ್ಟರು. ವೀಕ್ಷಕರ ಮತದಾನದ ಆಧಾರದ ಮೇಲೆ ಹೊಸ ಕ್ಯಾಪ್ಟನ್‌ ಆಯ್ಕೆಯಾಗಲಿದ್ದಾರೆ.
Last Updated 6 ನವೆಂಬರ್ 2025, 11:27 IST
ಬಿಗ್‌ಬಾಸ್‌ ಮನೆಯೊಳಗೆ ಬಂದ ವೀಕ್ಷಕರು: ಮಾಳು ಮಾತಿಗೆ ದಂಗಾದ ಜನರು

ಅಶ್ವಿನಿ ಗೌಡ ಮಾತಿಗೆ ಕಣ್ಣೀರಿಟ್ಟ ರಕ್ಷಿತಾ: ಯಾರಿಗೆ ಸಿಗಲಿದೆ ವಿಶೇಷ ಪತ್ರ?

Bigg Boss Update: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪತ್ರ ಪಡೆಯುವ ಟಾಸ್ಕ್‌ ವೇಳೆ ಅಶ್ವಿನಿ ಗೌಡ ಮತ್ತು ಧ್ರುವಂತ್ ರಕ್ಷಿತಾಗೆ ಪತ್ರ ಸಿಗಬಾರದು ಎಂದು ಹಠ ಹಿಡಿದರು. ರಕ್ಷಿತಾ ಕಣ್ಣೀರಿಟ್ಟ ಘಟನೆ ಪ್ರೊಮೋದಲ್ಲಿ ಕಾಣಬಹುದು
Last Updated 6 ನವೆಂಬರ್ 2025, 6:59 IST
ಅಶ್ವಿನಿ ಗೌಡ ಮಾತಿಗೆ ಕಣ್ಣೀರಿಟ್ಟ ರಕ್ಷಿತಾ: ಯಾರಿಗೆ ಸಿಗಲಿದೆ ವಿಶೇಷ ಪತ್ರ?

ರುಕ್ಮಿಣಿ ರಾಧಾಕೃಷ್ಣ: ಹೊಸ ಸಿನಿಮಾ ಘೋಷಿಸಿದ ನಟಿ ಮೋಕ್ಷಿತಾ ಪೈ

Kannada Actress: ಬಿಗ್‌ಬಾಸ್ ಹಾಗೂ ‘ಪಾರು’ ಧಾರಾವಾಹಿಯಿಂದ ಪ್ರಸಿದ್ಧರಾದ ಮೋಕ್ಷಿತಾ ಪೈ ಅವರು ತಮ್ಮ ಎರಡನೇ ಸಿನಿಮಾ ‘ರುಕ್ಮಿಣಿ ರಾಧಾಕೃಷ್ಣ’ ಘೋಷಿಸಿದ್ದಾರೆ. ಪ್ರಾಣ್ ಸುವರ್ಣ ನಿರ್ದೇಶನದ ಚಿತ್ರದಲ್ಲಿ ಭರತ್ ಕುಮಾರ್ ನಾಯಕ.
Last Updated 5 ನವೆಂಬರ್ 2025, 7:31 IST
ರುಕ್ಮಿಣಿ ರಾಧಾಕೃಷ್ಣ: ಹೊಸ ಸಿನಿಮಾ ಘೋಷಿಸಿದ ನಟಿ ಮೋಕ್ಷಿತಾ ಪೈ

BBK12| ಗಿಲ್ಲಿ ಬಳಿಕ ಸೂರಜ್‌ ಜೊತೆ ಜಗಳಕ್ಕಿಳಿದ ರಿಷಾ: ಇಬ್ಬರ ನಡುವೆ ಆಗಿದ್ದೇನು?

Bigg Boss Fight: ಬಿಗ್‌ಬಾಸ್‌ ಮನೆಯಲ್ಲಿ ರಿಷಾ ಗೌಡ ಹಾಗೂ ಸೂರಜ್ ಸಿಂಗ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಪತ್ರ ಹರಿಸಿದ ಘಟನೆಯ ಬಳಿಕ ಇಬ್ಬರೂ ಪರಸ್ಪರ ಕೋಪಗೊಂಡು ಮಾತಿನ ಸಮರ ನಡೆಸಿರುವ ದೃಶ್ಯ ಪ್ರೊಮೋದಲ್ಲಿ ಕಾಣಬಹುದು.
Last Updated 5 ನವೆಂಬರ್ 2025, 6:38 IST
BBK12| ಗಿಲ್ಲಿ ಬಳಿಕ ಸೂರಜ್‌ ಜೊತೆ ಜಗಳಕ್ಕಿಳಿದ ರಿಷಾ: ಇಬ್ಬರ ನಡುವೆ ಆಗಿದ್ದೇನು?

BBK12: ವಿಶೇಷ ಪತ್ರ ಓದೋ ತವಕದಲ್ಲಿ ತಪ್ಪು ಮಾಡಿಬಿಟ್ರಾ ಕ್ಯಾಪ್ಟನ್ ಧನುಷ್?

Bigg Boss Dhanush: ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕುಟುಂಬದಿಂದ ಬಂದಿರುವ ಪತ್ರ ಓದುವ ಟಾಸ್ಕ್ ನೀಡಲಾಗಿದೆ. ಧನುಷ್ ತಮ್ಮ ಸ್ನೇಹಿತ ಅಭಿಷೇಕ್‌ಗಾಗಿ ಪತ್ರ ನೀಡಿದ ಪರಿಣಾಮ ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಟ್ವಿಸ್ಟ್ ಮೂಡಿದೆ.
Last Updated 4 ನವೆಂಬರ್ 2025, 5:38 IST
BBK12: ವಿಶೇಷ ಪತ್ರ ಓದೋ ತವಕದಲ್ಲಿ ತಪ್ಪು ಮಾಡಿಬಿಟ್ರಾ ಕ್ಯಾಪ್ಟನ್ ಧನುಷ್?

ಬಿಗ್‌ಬಾಸ್‌ ಮನೆಯಲ್ಲಿ ನೆಮ್ಮದಿ ಹಾಳಾಗುತ್ತಿದೆ: ಎಲ್ಲರ ಮುಂದೆ ರಿಷಾಗೆ ಮುಖಭಂಗ

Bigg Boss Drama: ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಕೈ ಮಾಡಿದ ನಂತರ ರಿಷಾಗೆ ಎಲ್ಲರ ಮುಂದೆಯೇ ಮುಖಭಂಗವಾಗಿದೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತಿದೆ ಎಂದು ಅಭಿಷೇಕ್ ಸೇರಿದಂತೆ ಸ್ಪರ್ಧಿಗಳು ತಿರುಗೇಟು ನೀಡಿದ್ದಾರೆ.
Last Updated 3 ನವೆಂಬರ್ 2025, 12:34 IST
ಬಿಗ್‌ಬಾಸ್‌ ಮನೆಯಲ್ಲಿ ನೆಮ್ಮದಿ ಹಾಳಾಗುತ್ತಿದೆ: ಎಲ್ಲರ ಮುಂದೆ ರಿಷಾಗೆ ಮುಖಭಂಗ
ADVERTISEMENT

ಬಿಗ್‌ಬಾಸ್‌ ಮನೆಯಿಂದ ಆಚೆಬಂದ ಮಲ್ಲಮ್ಮನಿಗೆ ಭವ್ಯ ಸ್ವಾಗತ: ವಿಡಿಯೊ

Bigg Boss Elimination: ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆದ ಮಲ್ಲಮ್ಮ ಮನೆಗೆ ವಾಪಸಾದಾಗ ಸ್ನೇಹಿತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 3 ನವೆಂಬರ್ 2025, 7:04 IST
ಬಿಗ್‌ಬಾಸ್‌ ಮನೆಯಿಂದ ಆಚೆಬಂದ ಮಲ್ಲಮ್ಮನಿಗೆ ಭವ್ಯ ಸ್ವಾಗತ: ವಿಡಿಯೊ

BBK12 | ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಕೈ ಮಾಡಿದ ರಿಷಾ: ಕಾರಣವೇನು?

Bigg Boss Fight: ಬಿಗ್‌ಬಾಸ್‌ ಮನೆಯಲ್ಲಿ ರಿಷಾ ಮತ್ತು ಗಿಲ್ಲಿ ನಟನ ನಡುವೆ ಜಗಳ ನಡೆದಿದೆ. ಪ್ರೊಮೋ ಪ್ರಕಾರ ರಿಷಾ ಅವರು ಗಿಲ್ಲಿ ಮೇಲೆ ಕೈ ಮಾಡಿರುವುದು ಕಂಡುಬಂದಿದೆ. ಬಿಗ್‌ಬಾಸ್‌ ನಿಯಮದ ಪ್ರಕಾರ ಇದು ಗಂಭೀರ ಉಲ್ಲಂಘನೆ.
Last Updated 3 ನವೆಂಬರ್ 2025, 5:40 IST
BBK12 | ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಕೈ ಮಾಡಿದ ರಿಷಾ: ಕಾರಣವೇನು?

Bigg Boss 12: ಧ್ರುವಂತ್‌ಗೆ ಕಳೆದ ವಾರ ಉತ್ತಮ, ಈಗ ಕಳಪೆ ಪಟ್ಟ ನೀಡಿದ ಮನೆಮಂದಿ

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ಕಳೆದ ವಾರ ಉತ್ತಮ ಪಟ್ಟ ಪಡೆದ ಧ್ರುವಂತ್ ಈ ವಾರ ಮನೆಮಂದಿಯಿಂದ ಕಳಪೆ ಪಟ್ಟ ಪಡೆದು ಜೈಲಿಗೆ ಹೋದರು. ಕಾವ್ಯ, ರಿಷಾ, ರಘು, ಮಲ್ಲಮ್ಮ ಸೇರಿದಂತೆ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2025, 12:16 IST
Bigg Boss 12: ಧ್ರುವಂತ್‌ಗೆ ಕಳೆದ ವಾರ ಉತ್ತಮ, ಈಗ ಕಳಪೆ ಪಟ್ಟ ನೀಡಿದ ಮನೆಮಂದಿ
ADVERTISEMENT
ADVERTISEMENT
ADVERTISEMENT