ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK: ದಿನಸಿ ಬಿಡ್ತೀನಿ ಆದ್ರೆ, ಮೇಕಪ್‌ ಕಿಟ್‌ ಬಿಡೊಲ್ಲವೆಂದು ಗಳಗಳನೆ ಅತ್ತ ತನಿಷಾ

Published 15 ಜನವರಿ 2024, 11:16 IST
Last Updated 15 ಜನವರಿ 2024, 11:16 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನೇನು ಕೆಲವೇ ವಾರಗಳಲ್ಲಿ ಬಿಗ್‌ ಬಾಸ್‌ ಫಿನಾಲೆ ವಾರ ಆರಂಭವಾಗಲಿದೆ. ಇದೀಗ ಮನೆಗೆ ದಿನಸಿಯನ್ನು ಕಳುಹಿಸಲು ಮನೆಯ ಸದಸ್ಯರೊಬ್ಬರ ಮೇಕಪ್‌ ಕಿಟ್‌ಅನ್ನು ವಾಪಸ್‌ ಕಳುಹಿಸುವಂತೆ  ಬಿಗ್‌ ಬಾಸ್‌ ಕೇಳಿದ್ದಾರೆ. 

ಇದರಲ್ಲಿ ಮನೆಯ ಸದಸ್ಯರೆಲ್ಲರೂ ತನಿಷಾ ಅವರ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಬಿಗ್‌ ಬಾಸ್‌ ತನಿಷಾ ಅವರ ಬಳಿ ಮೆಕಪ್‌ ಕಿಟ್ ಅನ್ನು ಸ್ಟೋರ್‌ರೂಮ್‌ಗೆ ತಂದಿಡುವಂತೆ ಆದೇಶಿಸಿದ್ದಾರೆ. 

ಮೇಕಪ್‌ ಕಿಟ್‌ ಕಳೆದುಕೊಂಡು ತನಿಷಾ ಗಳಗಳನೆ ಅತ್ತಿದ್ದಾರೆ. ದಿನಸಿ ಬೇಕಾದರೂ ಬಿಟ್ಟುಕೊಡುತ್ತೀನಿ, ಮೇಕಪ್‌ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT