ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BiggBossKannada OTTಗೆ ಚಾಲನೆ: ಇಲ್ಲಿದೆ 16 ಸ್ಪರ್ಧಿಗಳ ಪಟ್ಟಿ

Last Updated 7 ಆಗಸ್ಟ್ 2022, 12:08 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಸೇರಿ 16ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ, ಸೀಸನ್ 9ಕ್ಕೂ ಮುನ್ನ ಪ್ರೇಕ್ಷಕರಿಗೆ ಒಟಿಟಿ ಆವೃತ್ತಿಮನರಂಜನೆಯ ಬುತ್ತಿ ಹೊತ್ತು ತರಲಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಬಿಗ್‌ಬಾಸ್ ಒಟಿಟಿ ಸ್ಪರ್ಧಿಗಳು ಯಾರ್ಯಾರು?

1 ಆರ್ಯ ವರ್ಧನ್ ಗುರೂಜಿ

2 ಸೋನು ಶ್ರೀನಿವಾಸ್ ಗೌಡ

3. ರೂಪೇಶ್ ಶೆಟ್ಟಿ

4 ಸ್ಫೂರ್ತಿ ಗೌಡ

5 ಸಾನ್ಯ ಅಯ್ಯರ್

6 ಲೋಕೇಶ್

7 ಅಕ್ಷತಾ ಕುಕಿ

8 ರಾಕೇಶ್ ಅಡಿಗ

9 ಕಿರಣ್ ಕೆ ಯೋಗೇಶ್ವರ್

10 ಚೈತ್ರಾ ಹಳ್ಳಿಕೇರಿ

11 ಉದಯ್ ಸೂರ್ಯ

12 ಜಯಶ್ರೀ ಆರಾಧ್ಯ

13 ಅರ್ಜುನ್ ರಮೇಶ್

14 ನಂದು

15 ಜಶ್ವಂತ್

16 ಸೋಮಣ್ಣ ಮಾಚಿಮಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT