ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ ಸುವರ್ಣದಲ್ಲಿ ಇಂದಿನಿಂದ 'ಕಾಮಿಡಿ ಗ್ಯಾಂಗ್ಸ್‌'

Last Updated 16 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಏ. 16ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ‘ಕಾಮಿಡಿ ಗ್ಯಾಂಗ್ಸ್’.

ಹೇಗಿದೆ ಸ್ಪರ್ಧೆ?
6 ತಂಡಗಳು ಪ್ರತಿ ಶನಿವಾರ ಮತ್ತು ಭಾನುವಾರ ವಿಶೇಷವಾದ ವಿಡಂಬನೆ ಪ್ರದರ್ಶಿಸಲಿದ್ದಾರೆ. ‘ಕಾಮಿಡಿ ಗ್ಯಾಂಗ್ಸ್’ನಲ್ಲಿ ಎಲಿಮಿನೇಷನ್ ಇರುವುದಿಲ್ಲ. ಈ ಪ್ರಹಸನಗಳಿಗೆ ಅಂಕ ನೀಡಲಾಗುತ್ತದೆ. ಅಧಿಕ ಅಂಕಗಳನ್ನು ಪಡೆವ ಗ್ಯಾಂಗ್‌ಗೆ ಗೆಲುವು ಸಿಗಲಿದೆ.

ತೀರ್ಪುಗಾರರು: ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು, ನಟಿ ಶ್ರುತಿ ಹರಿಹರನ್, ಕುರಿ ಪ್ರತಾಪ್ ತೀರ್ಪುಗಾರರು. ಶಿವರಾಜ್ ಕೆ. ಆರ್. ಪೇಟೆ ನಿರೂಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT