‘ಸುವರ್ಣ ಗೃಹಮಂತ್ರಿ’ 500ರ ಸಂಭ್ರಮ: ಕುಟುಂಬದ ಜೊತೆ ರವಿಶಂಕರ್ ಗೌಡ ಸಂದರ್ಶನ
Kannada Reality Show: ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸುವರ್ಣ ಗೃಹಮಂತ್ರಿ’ 500ನೇ ಸಂಚಿಕೆಯನ್ನು ಪೂರೈಸಿದೆ. ವಿಶೇಷ ಸಂಚಿಕೆಯಲ್ಲಿ ನಿರೂಪಕ ರವಿಶಂಕರ್ ಗೌಡ ತಮ್ಮ ಕುಟುಂಬದ ಜೊತೆ ಭಾಗಿಯಾಗಲಿದ್ದಾರೆ.Last Updated 24 ಅಕ್ಟೋಬರ್ 2025, 10:59 IST