ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Tv programs

ADVERTISEMENT

ಮುಂದುವರೆಯುತ್ತಿರುವ ಕಾಲವೂ.. ಹಿಂದಕ್ಕೆಳೆಯುತ್ತಿರುವ ಕಿರುತೆರೆಯೂ…

ತಾಯಿಗಾದ ಅವಮಾನಕ್ಕೆ ಐಎಎಸ್ ಮಾಡಬೇಕೆಂದುಕೊಂಡ ಹುಡುಗಿ, ಮೆಕ್ಯಾನಿಕ್ ಆಗಿದ್ದವಳನ್ನ ಪೋಲೀಸ್ ಮಾಡಬೇಕೆಂದುಕೊಂಡ ಗಂಡ, ಸೊಸೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಸೋ ಸವಾಲು ಹಾಕುವ ಅತ್ತೆ.. ಹೀಗೆ ಎಲ್ಲ ಬದಲಾಗುತ್ತಿದೆ ಎನ್ನುವುದು ಇಂದಿನ ಹಲವಷ್ಟು ಧಾರಾವಾಹಿಗಳು ಮೇಲ್ನೋಟಕ್ಕೆ ನೀಡುತ್ತಿರುವ ಚಿತ್ರಣ.
Last Updated 16 ಫೆಬ್ರುವರಿ 2024, 23:30 IST
ಮುಂದುವರೆಯುತ್ತಿರುವ ಕಾಲವೂ.. ಹಿಂದಕ್ಕೆಳೆಯುತ್ತಿರುವ ಕಿರುತೆರೆಯೂ…

ಟಿ.ವಿ ನೇರಪ್ರಸಾರದ ವೇಳೆ ಪಾಕಿಸ್ತಾನ ರಾಜಕೀಯ ಪಕ್ಷದ ಪ್ರತಿನಿಧಿಗಳ ಹೊಡೆದಾಟ

ಪಾಕಿಸ್ತಾನದ ಖಾಸಗಿ ವಾಹಿನಿಯೊಂದ ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹೊಡೆದಾಡಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2023, 9:54 IST
ಟಿ.ವಿ ನೇರಪ್ರಸಾರದ ವೇಳೆ ಪಾಕಿಸ್ತಾನ ರಾಜಕೀಯ ಪಕ್ಷದ ಪ್ರತಿನಿಧಿಗಳ ಹೊಡೆದಾಟ

ಸ್ಟಾರ್‌ ಸುವರ್ಣದಲ್ಲಿ ಇಂದಿನಿಂದ 'ಕಾಮಿಡಿ ಗ್ಯಾಂಗ್ಸ್‌'

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಏ. 16ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ ‘ಕಾಮಿಡಿ ಗ್ಯಾಂಗ್ಸ್’.
Last Updated 16 ಏಪ್ರಿಲ್ 2022, 19:30 IST
ಸ್ಟಾರ್‌ ಸುವರ್ಣದಲ್ಲಿ ಇಂದಿನಿಂದ 'ಕಾಮಿಡಿ ಗ್ಯಾಂಗ್ಸ್‌'

ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ: ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್

ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿ ಇತ್ತೀಚೆಗೆ 500 ಕಂತುಗಳನ್ನು ಪೂರೈಸಿದೆ.
Last Updated 30 ಜುಲೈ 2021, 12:32 IST
ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ: ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್
err

ನಾಗಿಣಿ–2 ಧಾರಾವಾಹಿ: ರಿಯಲ್‌ ಆಗಿತ್ತು ‘ರೀಲ್‌’ ಆರತಕ್ಷತೆ!

‘ಝೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ–2 ಧಾರಾವಾಹಿಯ ಜೋಡಿ ತ್ರಿಶೂಲ್‌ ಹಾಗೂ ಶಿವಾನಿ ಅವರ ಮದುವೆ ವೀಕ್ಷಕರ ಅಪೇಕ್ಷೆಯಂತೆಯೇ ತೆರೆಯ ಮೇಲೆ ನಡೆಯಿತು.
Last Updated 8 ಏಪ್ರಿಲ್ 2021, 19:30 IST
ನಾಗಿಣಿ–2 ಧಾರಾವಾಹಿ: ರಿಯಲ್‌ ಆಗಿತ್ತು ‘ರೀಲ್‌’ ಆರತಕ್ಷತೆ!

ಟಿ.ವಿಗಳ ಪ್ರಚೋದನಾಕಾರಿ ಕಾರ್ಯಕ್ರಮ ತಡೆಯದ ಕೇಂದ್ರದ ನಿಲುವಿಗೆ ‘ಸುಪ್ರೀಂ’ ತರಾಟೆ

ಇಂಥ ಕಾರ್ಯಕ್ರಮಗಳನ್ನು ತಡೆಯುವುದು ಹಾಗೂ ಸುದ್ದಿಗಳ ಮೇಲೆ ನಿಯಂತ್ರಣವು ಕಾನೂನು ಪರಿಸ್ಥಿತಿ ನಿರ್ವಹಣೆ ಜೊತೆಗೆ ಅಗತ್ಯವಾದುದು ಎಂದೂ ಸುಪ್ರೀಂ ಕೋರ್ಟ್ ಆಭಿಪ್ರಾಯಪಟ್ಟಿದೆ.
Last Updated 28 ಜನವರಿ 2021, 19:59 IST
ಟಿ.ವಿಗಳ ಪ್ರಚೋದನಾಕಾರಿ ಕಾರ್ಯಕ್ರಮ ತಡೆಯದ ಕೇಂದ್ರದ ನಿಲುವಿಗೆ ‘ಸುಪ್ರೀಂ’ ತರಾಟೆ

ಟಿ.ವಿ.ಯಲ್ಲಿ ಕನ್ನಡ ಮಾಯ: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಕ್ರೋಶ

‘ಡಬ್ಬಿಂಗ್‌ ಸಿನಿಮಾಗಳ ಪ್ರಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕನ್ನಡಕ್ಕೆ ಮೀಸಲಿಟ್ಟ ಪ್ರೈಮ್‌ ಅವಧಿಯಲ್ಲಿ ಪ್ರಸಾರ ಮಾಡಬಾರದು ಎಂಬುದಷ್ಟೇ ನಮ್ಮ ಒತ್ತಾಯ.
Last Updated 18 ಮೇ 2020, 19:30 IST
ಟಿ.ವಿ.ಯಲ್ಲಿ ಕನ್ನಡ ಮಾಯ: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಕ್ರೋಶ
ADVERTISEMENT

ರಾಮಾಯಣ, ಮಹಾಭಾರತದ ಬಳಿಕ ಬರಲಿದೆ ಶಕ್ತಿಮಾನ್

ದೇಶವ್ಯಾಪಿ ಲಾಕ್‍ಡೌನ್ ಆಗಿರುವ ಈ ಹೊತ್ತಲ್ಲಿ80 ಮತ್ತು 90ರ ದಶಕಗಳಲ್ಲಿ ದೂರದರ್ಶನದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ರಾಮಾಯಣ, ಮಹಾಭಾರತ, ಬ್ಯೋಮ್‌ಕೇಶ್ ಬಕ್ಷಿ ಮತ್ತು ಸರ್ಕಸ್ ಮತ್ತೊಮ್ಮೆ ಪ್ರಸಾರವಾಗುತ್ತಿದೆ.
Last Updated 29 ಮಾರ್ಚ್ 2020, 17:56 IST
ರಾಮಾಯಣ, ಮಹಾಭಾರತದ ಬಳಿಕ ಬರಲಿದೆ ಶಕ್ತಿಮಾನ್

ಕಿರುತೆರೆಯಲ್ಲಿ ಯೋಗಿಯ ಹೊಸ‘ಗಾನ ಬಜಾನಾ’

‘ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್‌ ಜತೆಗೆ ‘ಲೈಫ್‌ ಸೂಪರ್‌ ಗುರು’ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದ ನಟ ಯೋಗಿಗೆ ‘ಗಾನ ಬಜಾನಾ’ ಎರಡನೇ ರಿಯಾಲಿಟಿ ಶೋ ಎನಿಸಿದೆ.‌
Last Updated 24 ಅಕ್ಟೋಬರ್ 2019, 19:30 IST
ಕಿರುತೆರೆಯಲ್ಲಿ ಯೋಗಿಯ ಹೊಸ‘ಗಾನ ಬಜಾನಾ’

ಕೋಟ್ಯಧಿಪತಿಯಲ್ಲಿ ಜಗ್ಗೇಶ್‌, ಯುವ ಸಂಸದರು!

ಈ ವಾರಾಂತ್ಯಕ್ಕೆ ‘ಕಲರ್ಸ್‌ ಕನ್ನಡ’ದಲ್ಲಿ ಪ್ರಸಾರವಾಗುವ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ವಿಶೇಷ ಅತಿಥಿಗಳಾಗಿ ಶನಿವಾರ ‘ನವರಸ ನಾಯಕ’ ಜಗ್ಗೇಶ್ ಅವರು ಪುನೀತ್ ರಾಜ್‌ಕುಮಾರ್‌ ಜೊತೆ ಆಟ ಆಡಲಿದ್ದಾರೆ.
Last Updated 6 ಸೆಪ್ಟೆಂಬರ್ 2019, 20:00 IST
ಕೋಟ್ಯಧಿಪತಿಯಲ್ಲಿ ಜಗ್ಗೇಶ್‌, ಯುವ ಸಂಸದರು!
ADVERTISEMENT
ADVERTISEMENT
ADVERTISEMENT