ಭಾನುವಾರ, 15 ಫೆಬ್ರುವರಿ 2026
×
ADVERTISEMENT
ADVERTISEMENT

ಇಂತಿ ನಿಮ್ಮ ಪ್ರೀತಿಯ ವರುಣಾ

ಕೆ.ನರಸಿಂಹಮೂರ್ತಿ
Published : 14 ಫೆಬ್ರುವರಿ 2026, 23:46 IST
Last Updated : 14 ಫೆಬ್ರುವರಿ 2026, 23:46 IST
ಫಾಲೋ ಮಾಡಿ
Comments
ವರುಣಾ ನಾಲೆ ಕನ್ನಂಬಾಡಿ ಕಟ್ಟೆಯ ಕೂಸು. ನಾಲೆ ಬೇಕು ಎನ್ನುವುದು ಮೈಸೂರು ಜಿಲ್ಲೆ ಜನರ ಆಗ್ರಹ. ಮಾಡಬೇಡಿ ಎನ್ನುವುದು ಮಂಡ್ಯ ಜಿಲ್ಲೆಯ ಜನರ ಒತ್ತಾಯ. ಬೇಕು–ಬೇಡಗಳ ಹೋರಾಟದ ನಡುವೆಯೇ ವರುಣಾ ನಾಲೆ ನಿರ್ಮಾಣವಾಯಿತು. ಆದರೆ, ಈಗಿನ ವಾಸ್ತವ ಸ್ಥಿತಿ ಏನಿದೆ ಎನ್ನುವುದನ್ನು ಸ್ವತಃ ವರುಣಾ ನಾಲೆಯೇ ಇಲ್ಲಿ ನಿವೇದಿಸಿಕೊಂಡಿದೆ!
ವರುಣಾ ನಾಲೆಯ ಮೇಲ್ಗಾಲುವೆ ಮೇಲಿಂದ ಕಾಣುವ ಮೈಸೂರು ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಎದ್ದಿರುವ ಕಟ್ಟಡಗಳ ನೋಟ.

ವರುಣಾ ನಾಲೆಯ ಮೇಲ್ಗಾಲುವೆ ಮೇಲಿಂದ ಕಾಣುವ ಮೈಸೂರು ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಎದ್ದಿರುವ ಕಟ್ಟಡಗಳ ನೋಟ.

ಮೈಸೂರಿನ ಹೊರವಲಯದಲ್ಲಿ ಸಾಗುವ ವರುಣಾ ನಾಲೆಯ ನೋಟ

ಮೈಸೂರಿನ ಹೊರವಲಯದಲ್ಲಿ ಸಾಗುವ ವರುಣಾ ನಾಲೆಯ ನೋಟ  

ಚಿತ್ರಗಳು: ಅನೂಪ್ ರಾಘ .ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT