ಭಾನುವಾರ, 31 ಆಗಸ್ಟ್ 2025
×
ADVERTISEMENT

ಮಾಲಿನ್ಯ

ADVERTISEMENT

ವಾಯು ಮಾಲಿನ್ಯದಿಂದ ಭಾರತೀಯರ ಒಟ್ಟು ಜೀವಿತಾವಧಿಯಲ್ಲಿ 3.5 ವರ್ಷ ಕಡಿತ: ವರದಿ

Life Expectancy: ಭಾರತದಲ್ಲಿ ಮಾಲಿನ್ಯ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಮೀರಿದ್ದು, ಅತ್ಯಂತ ಶುಚಿಯಾದ ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮಪಡಿಸಿದರೆ ಭಾರತೀಯರು 9.4 ತಿಂಗಳು ಹೆಚ್ಚು ಬದುಕಬಹುದು ಎಂದು ವರದಿ ಹೇಳಿದೆ.
Last Updated 28 ಆಗಸ್ಟ್ 2025, 12:19 IST
ವಾಯು ಮಾಲಿನ್ಯದಿಂದ ಭಾರತೀಯರ ಒಟ್ಟು ಜೀವಿತಾವಧಿಯಲ್ಲಿ 3.5 ವರ್ಷ ಕಡಿತ: ವರದಿ

ಪರಿಸರಸ್ನೇಹಿ ಗೌರಿ–ಗಣೇಶ ಹಬ್ಬ ಆಚರಿಸಿ

ಎಲ್ಲೆಡೆ ಗೌರಿ–ಗಣೇಶ ಹಬ್ಬ ಆಚರಣೆಯ ಸಂಭ್ರಮ ಶುರುವಾಗಿದೆ. ಮನೆಯಲ್ಲಿ ಗೌರಿ–ಗಣೇಶನನ್ನು ಕೂರಿಸುವವರು ಮನೆಯನ್ನು ಅಲಂಕರಿಸುವ ಯೋಜನೆ ರೂಪಿಸುತ್ತಿದ್ದರೆ,
Last Updated 16 ಸೆಪ್ಟೆಂಬರ್ 2023, 0:15 IST
ಪರಿಸರಸ್ನೇಹಿ ಗೌರಿ–ಗಣೇಶ ಹಬ್ಬ ಆಚರಿಸಿ

ಪವನ ವಿದ್ಯುತ್‌ ಪರಿಸರ ಸ್ನೇಹಿಯೆ?

ಪವನಶಕ್ತಿಯನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡುವುದು ಪರಿಸರಸ್ನೇಹಿ ಎಂದು ಹೇಳಲಾಗುತ್ತಿದೆ.
Last Updated 30 ಮೇ 2023, 23:44 IST
ಪವನ ವಿದ್ಯುತ್‌ ಪರಿಸರ ಸ್ನೇಹಿಯೆ?

ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಹೊರಗಿನ ಮಾಲಿನ್ಯದ ಬಗ್ಗೆ ಸದಾ ಚಿಂತಿಸುವ ನಾವು ಮನೆಯೊಳಗಿನ ಮಾಲಿನ್ಯವನ್ನು ಮರೆತು ಬಿಡುವುದೇ ಹೆಚ್ಚು. ಆದರೆ ನಮ್ಮ ಆರೋಗ್ಯದ ಮೂಲ ಅಡಗಿರುವುದು ಈ ನಾಲ್ಕು ಗೋಡೆಗಳ ನಡುವಿನ ಗಾಳಿಯ ಗುಣದಲ್ಲಿ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
Last Updated 12 ಮೇ 2023, 22:52 IST
ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ನಿಯಂತ್ರಿಸದಿದ್ದರೆ 2040ಕ್ಕೆ ಸಮುದ್ರ ಸೇರುವ ಪ್ಲಾಸ್ಟಿಕ್ ಪ್ರಮಾಣ ದೈತ್ಯಾಕಾರ!

ಸಮುದ್ರವನ್ನು ಸೇರುವ ಪ್ಲಾಸ್ಟಿಕ್ ಮಾಲಿನ್ಯವು 2040ರ ವೇಳೆಗೆ ಈಗಿನ ಪ್ರಮಾಣಕ್ಕಿಂತ ಮೂರು ಪಟ್ಟಾಗಲಿದೆ. ಈ ಮಾಲಿನ್ಯವು 2005ರಿಂದ ಊಸಲಾರದಷ್ಟು ಹೆಚ್ಚಾಗಿದ್ದು ಸಮುದ್ರಕ್ಕೆ ಬೆರೆಯುವ ಪ್ಲಾಸ್ಟಿಕ್ ನಿಯಂತ್ರಿಸಲೇಬೇಕಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
Last Updated 8 ಮಾರ್ಚ್ 2023, 17:38 IST
ನಿಯಂತ್ರಿಸದಿದ್ದರೆ 2040ಕ್ಕೆ ಸಮುದ್ರ ಸೇರುವ ಪ್ಲಾಸ್ಟಿಕ್ ಪ್ರಮಾಣ ದೈತ್ಯಾಕಾರ!

‘ಕೂವಂ’ ದೇಶದ ಅತಿ ಕಲುಷಿತ ನದಿ: ಇಲ್ಲಿದೆ ಅದರ ವಿವರ

ಚೆನ್ನೈನ ಕೂವಂ ನದಿಯನ್ನು ದೇಶದ ‘ಅತಿ ಕಲುಷಿತ’ ನದಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 31 ಜನವರಿ 2023, 11:08 IST
‘ಕೂವಂ’ ದೇಶದ ಅತಿ ಕಲುಷಿತ ನದಿ: ಇಲ್ಲಿದೆ ಅದರ ವಿವರ

ಬೆಂಗಳೂರಿನ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಯೋಗ್ಯ!

ಬೆಂಗಳೂರು ನಗರದ 106 ಕೆರೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಇದರಲ್ಲಿ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಮತ್ತು ಮೀನುಗಾರಿಕೆಗೆ ಯೋಗ್ಯ. ಉಳಿದ ಕೆರೆಗಳಲ್ಲಿ ಲೋಹ, ಒಳಚರಂಡಿ ತ್ಯಾಜ್ಯ ಸೇರಿಕೊಂಡು ಕಲ್ಮಶದ ತಾಣವಾಗಿವೆ.
Last Updated 24 ಜನವರಿ 2023, 18:24 IST
ಬೆಂಗಳೂರಿನ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಯೋಗ್ಯ!
ADVERTISEMENT

ಇದು ಪ್ಲಾಸ್ಟಿಕ್‌ ಮಳೆಗಾಲ!

ಪ್ರತಿವರ್ಷ ಉಪಯೋಗಿಸಿ ಬಿಸಾಡಿದ 30 ಲಕ್ಷ ಪ್ಲಾಸ್ಟಿಕ್‌ ಬಾಟಲಿಗಳು ಮಳೆಯಂತೆ ನಿಮ್ಮ ಊರಿನ ಮೇಲೆ ಬೀಳುತ್ತಿದೆ – ಎಂದು ನ್ಯೂಜಿಲೆಂಡಿನ ವಿಜ್ಞಾನಿಗಳು, ಅಕ್ಲಾಂಡ್‌ ನಗರವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದೇನಿದು ಪ್ಲಾಸ್ಟಿಕ್‌ ಬಾಟಲಿಗಳ ಮಳೆ? ಹೇಗೆ ಸಾಧ್ಯ? ಇಂಥ ಪ್ರಶ್ನೆಗಳಿಗೆ ಈ ವಿಜ್ಞಾನಿಗಳು ವಾತಾವರಣವನ್ನು ಕಲುಷಿತಗೊಳಿಸುತ್ತಿರುವ ಮೈಕ್ರೋಪ್ಲಾಸ್ಟಿಕ್‌ ತ್ಯಾಜ್ಯ ಕುರಿತು ನಡೆಸಿರುವ ಅಧ್ಯಯನದಲ್ಲಿ ಉತ್ತರ ದೊರೆಯುತ್ತದೆ.
Last Updated 20 ಡಿಸೆಂಬರ್ 2022, 19:30 IST
ಇದು ಪ್ಲಾಸ್ಟಿಕ್‌ ಮಳೆಗಾಲ!

ವಾಯುಮಾಲಿನ್ಯದಿಂದ ಭಾರತೀಯರ ಆಯಸ್ಸು 5 ವರ್ಷ ಕಡಿಮೆಯಾಗುವ ಅಪಾಯ

ಕೈಗಾರಿಕೆ, ಜನಸಂಖ್ಯೆ ಹೆಚ್ಚಳದಿಂದ ಮಾಲಿನ್ಯವೂ ಹೆಚ್ಚಳ– ಎಕ್ಯೂಎಲ್‌ಐ ವರದಿ
Last Updated 14 ಜೂನ್ 2022, 11:12 IST
ವಾಯುಮಾಲಿನ್ಯದಿಂದ ಭಾರತೀಯರ ಆಯಸ್ಸು 5 ವರ್ಷ ಕಡಿಮೆಯಾಗುವ ಅಪಾಯ

World Environment Day| ವಿಕಾಸದ ಹೆಸರಿನಲ್ಲಿ ವಿನಾಶ..

ಮಾನವನ ಮಿತಿಮೀರಿದ ದುರಾಸೆಯಿಂದಾಗಿ ಮಾಲಿನ್ಯ
Last Updated 5 ಜೂನ್ 2022, 5:14 IST
World Environment Day| ವಿಕಾಸದ ಹೆಸರಿನಲ್ಲಿ ವಿನಾಶ..
ADVERTISEMENT
ADVERTISEMENT
ADVERTISEMENT