ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಸೇಡಂ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅರಳಿದ ಸಸ್ಯ ಕಾಶಿ

ಸಿಮೆಂಟ್ ಕಂಪನಿ ಕಾರ್ಮಿಕ ಶಿವರಾಜನ ಪರಿಸರ ಕಾಳಜಿ
Published : 13 ಅಕ್ಟೋಬರ್ 2025, 5:53 IST
Last Updated : 13 ಅಕ್ಟೋಬರ್ 2025, 5:53 IST
ಫಾಲೋ ಮಾಡಿ
Comments
ಮನೆಯಂಗಳದಲ್ಲಿ ನಿರುಪಯುಕ್ತ ವಸ್ತುಗಳಲ್ಲಿ ಶಿವರಾಜ ರಾಂಪೂರ ಅವರು ಸಸಿ ನೆಟ್ಟು ಪೋಷಿಸುತ್ತಿರುವುದು
ಮನೆಯಂಗಳದಲ್ಲಿ ನಿರುಪಯುಕ್ತ ವಸ್ತುಗಳಲ್ಲಿ ಶಿವರಾಜ ರಾಂಪೂರ ಅವರು ಸಸಿ ನೆಟ್ಟು ಪೋಷಿಸುತ್ತಿರುವುದು
ಥರ್ಮಕೋನಲ್ಲಿ ಹಂಪಿ ಕಲ್ಲಿನ ರಥ ತಯಾರಿಸಿರುವುದು
ಥರ್ಮಕೋನಲ್ಲಿ ಹಂಪಿ ಕಲ್ಲಿನ ರಥ ತಯಾರಿಸಿರುವುದು
ನಿರುಪಯಕ್ತ ತ್ಯಾಜ್ಯವಸ್ತುಗಳ ಮರುಬಳಕೆ | ಕಸವನ್ನೇ ರಸವನ್ನಾಗಿಸಿದ ರಾಂಪೂರ ಕುಟುಂಬ |ಕಲಾವಿದನಾಗಿ ನಟನೆ, ವೇದಿಕೆಗಳಲ್ಲಿ ಪರಿಸರ ಜಾಗೃತಿ
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಸಿ ನೆಟ್ಟು ಮನೆಯಂಗಳವನ್ನೇ ಕಿರು ತೋಟವನ್ನಾಗಿಸಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಾಲ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯ ಹಿರಿದು
ನಾಗಕುಮಾರ ಎಳ್ಳಿ ಪುರಸಭೆ ಸದಸ್ಯ
ನಿರುಪಯುಕ್ತ ಪ್ಲಾಸ್ಟಿಕ್ ಪುನರ್‌ ಬಳಕೆ ಮಾಡಿ ಸಸಿಗಳನ್ನು ಬೆಳೆಸುತ್ತಿರುವ ಕಾರ್ಮಿಕ ಶಿವರಾಜ ರಾಂಪೂರ ಅವರ ಕಾರ್ಯ ಶ್ಲಾಘನೀಯ ಮತ್ತು ಮಾದರಿಯಾಗಿದೆ
ಶ್ರೀಯಾಂಕ ಧನಶ್ರೀ ತಹಶೀಲ್ದಾರ್ ಸೇಡಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT