ಸೇಡಂ | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿಯಾಗದ ಸೇತುವೆ
ಕುಕ್ಕುಂದಾ ಗ್ರಾಮದ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸೇತುವೆ ತಡೆಗೋಡೆಯು ಪ್ರವಾಹದಿಂದಾಗಿ ಕಿತ್ತುಹೋಗಿ ತಿಂಗಳುಗಳು ಕಳೆದಿವೆ. ಆದರೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ, ಆತಂಕದಲ್ಲಿಯೇ ಜನರು ಸಂಚರಿಸುವಂತಾಗಿದೆ.Last Updated 14 ಅಕ್ಟೋಬರ್ 2024, 5:07 IST