ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ಮಗಳ ಜನ್ಮದಿನ ಅಂಗವಾಗಿ ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ವೇದಿಕೆ ನಿರ್ಮಿಸಿಕೊಟ್ಟ PDO

Published : 9 ನವೆಂಬರ್ 2025, 8:13 IST
Last Updated : 9 ನವೆಂಬರ್ 2025, 8:13 IST
ಫಾಲೋ ಮಾಡಿ
Comments
ಪಿಡಿಒ ನಿಂಗಪ್ಪ ಶಾಲೆಗೆ ಸರ್ಕಾರಿ ಯೋಜನೆಯಡಿ ಗ್ರಂಥಾಲಯಕ್ಕೆ ಪರಿಕರ ನೀಡಿದ್ದಾರೆ. ಸ್ವಂತ ಹಣದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಿಸಿಕೊಟ್ಟಿದ್ದಾರೆ
ಸುರೇಖಾ ವೆಂಕಟರಾವ್ ಮುಖ್ಯಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನೀಲಹಳ್ಳಿ
ನನ್ನ ಮಗಳ ಜನ್ಮದಿನದ ಕೊಡುಗೆಯಾಗಿರಲಿ ಎಂಬ ಸದಾಶಯದಿಂದ ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ವೇದಿಕೆ‌ ನಿರ್ಮಿಸಲಾಗಿದೆ
ನಿಂಗಪ್ಪ ಪೂಜಾರಿ ನೀಲಹಳ್ಳಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT