ಸೋಮವಾರ, 6 ಅಕ್ಟೋಬರ್ 2025
×
ADVERTISEMENT
ADVERTISEMENT

ಸೇಡಂ: ಪ್ರವಾಹಕ್ಕೆ ಕೊಚ್ಚಿಹೋದ ರಸ್ತೆ!

ತಗ್ಗು ಗುಂಡಿಗಳಾದ ಡಾಂಬಾರ್ ರಸ್ತೆ: ಪ್ರಯಾಣಿಕರ ಪರದಾಟ
Published : 6 ಅಕ್ಟೋಬರ್ 2025, 7:13 IST
Last Updated : 6 ಅಕ್ಟೋಬರ್ 2025, 7:13 IST
ಫಾಲೋ ಮಾಡಿ
Comments
ಡಾ.ಶರಣಪ್ರಕಾಶ ಪಾಟೀಲ ಸಚಿವ
ಡಾ.ಶರಣಪ್ರಕಾಶ ಪಾಟೀಲ ಸಚಿವ
ಉಮೇಶ ಚವಾಣ್ ಗ್ರಾಮ ಪಂಚಾಯಿತಿ ಸದಸ್ಯ ಮಳಖೇಡ
ಉಮೇಶ ಚವಾಣ್ ಗ್ರಾಮ ಪಂಚಾಯಿತಿ ಸದಸ್ಯ ಮಳಖೇಡ
ಯಡ್ಡಳ್ಳಿ-ತೆಲ್ಕೂರ ಮಧ್ಯೆ ರಸ್ತೆ ಕೊಚ್ಚಿ ಹೋಗಿರುವುದರ ಕುರಿತು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಕ್ರೀಯಾಯೋಜನೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಡಾ.ಶರಣಪ್ರಕಾಶ ಪಾಟೀಲ ಸಚಿವ
ಮಳಖೇಡದಿಂದ ಚಿತ್ತಾಪುರ ಕಡೆಗೆ ಸಂಪರ್ಕಿಸುವ ದರ್ಗಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನಸಂಚಾರಕ್ಕೆ ನಿತ್ಯವು ತೊಂದರೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು.
ಉಮೇಶ ಚವಾಣ್ ಗ್ರಾಮ ಪಂಚಾಯಿತಿ ಸದಸ್ಯ ಮಳಖೇಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT