ಸೇಡಂ ತಾಲ್ಲೂಕು ಮಳಖೇಡ ಮುಖ್ಯರಸ್ತೆಯ ಮೇಲೆ ಕಾಗಿಣಾ ನದಿ ನೀರಿನ ಬೈಕ್ ಸವಾರರು ಸಂಚರಿಸುತ್ತಿರುವುದು-
ಪ್ರಜಾವಾಣಿ ಚಿತ್ರ-ಅವಿನಾಶ ಬೋರಂಚಿ
ಕಾಗಿಣಾ ನದಿ ನೀರಿನ ಪ್ರವಾಹದ ಶನಿವಾರ ಹೆಚ್ಚಿದ್ದು ಕಾಗಿಣಾ ನದಿ ಮೇಲಿನ ಸೇತುವೆಗಳು ಬಹುತೇಕ ಜಲಾವೃತ್ತಗೊಂಡಿವೆ. ತಾಲ್ಲೂಕಿನಲ್ಲಿ ಸಾಕಷ್ಟು ಪ್ರವಾಹವಾಗಿದ್ದು ಯಾವದೇ ರೀತಿಯ ಪ್ರಾಣಹಾನಿಯಾಗಿರುವ ಕುರಿತು ವರದಿಯಾಗಿಲ್ಲ.