ಧರ್ಮ, ದೇಶದ ರಕ್ಷಣೆಗೆ ಸನ್ಯಾಸಿಗಳು ಸೈನಿಕರಾಗಲು ಸಿದ್ಧರಿರಬೇಕು: ಶ್ರೀಶೈಲ ಶ್ರೀ
‘ಕಾವಿ ಧರಿಸಿದ ಸನ್ಯಾಸಿಗಳು ಪ್ರಸಂಗ ಬಂದರೆ ಧರ್ಮ ಮತ್ತು ದೇಶದ ರಕ್ಷಣೆಗಾಗಿ ಸೈನಿಕರಾಗಲು ಸಿದ್ಧರಾಗಬೇಕು. ಸೈನಿಕರು ಸಹ ಧರ್ಮ ಮತ್ತು ಸಂಸ್ಕೃತಿಯ ರಕ್ಷಿಸಲು ಸನ್ಯಾಸಿಗಳಾಗಲು ಸನ್ನದ್ಧರಾಗಬೇಕು’ ಎಂದು ಶ್ರೀಶೈಲದ 1008 ಗಿರಿರಾಜ ಸೂರ್ಯಸಿಂಹಾಸನಾದೀಶ್ವರ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಹೇಳಿದರು.Last Updated 6 ಫೆಬ್ರುವರಿ 2025, 10:50 IST