ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

plastic Bottle

ADVERTISEMENT

ಕೊಳೆಯುವ ಪ್ಲಾಸ್ಟಿಕ್ ಶೋಧ

ಪರಿಸರ ಮಾಲಿನ್ಯಕ್ಕೆ ಅತಿ ದೊಡ್ಡ ಕೊಡುಗೆಯನ್ನು ನೀಡುತ್ತಿರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್ ನೂರಾರು ವರ್ಷಗಳಾದರೂ ಕೊಳೆಯದೇ ಮಣ್ಣಿನಲ್ಲೇ ಉಳಿಯುವ ಗುಣಲಕ್ಷಣವನ್ನು ಹೊಂದಿರುವುದು ಅತಿ ದೊಡ್ಡ ಶಾಪವೆಂದೇ ಪರಿಗಣಿಸಲಾಗಿದೆ.
Last Updated 26 ಡಿಸೆಂಬರ್ 2023, 23:30 IST
ಕೊಳೆಯುವ ಪ್ಲಾಸ್ಟಿಕ್ ಶೋಧ

ಅಸ್ಸಾಂ; ಅಕ್ಟೋಬರ್‌ನಿಂದ 1 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಬಳಕೆ ನಿಷೇಧ

ಅಕ್ಟೋಬರ್‌ 2ರಿಂದ ಒಂದು ಲೀಟರ್‌ಗಿಂತ ಕಡಿಮೆ ಇರುವ ಕುಡಿಯುವ ನೀರಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಲು ಅಸ್ಸಾ ಸರ್ಕಾರ ನಿರ್ಧರಿಸಿದೆ.
Last Updated 22 ಜುಲೈ 2023, 12:19 IST
ಅಸ್ಸಾಂ; ಅಕ್ಟೋಬರ್‌ನಿಂದ 1 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಬಳಕೆ ನಿಷೇಧ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅರ್ಧ ಕಿ.ಮೀ.ನಲ್ಲೇ ಸಿಕ್ತು 4 ಮೂಟೆ ಮದ್ಯದ ಬಾಟಲಿ!

ಪ್ಲಾಸ್ಟಿಕ್ ಮುಕ್ತ ಅಭಿಯಾನ
Last Updated 3 ಮಾರ್ಚ್ 2023, 13:40 IST
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅರ್ಧ ಕಿ.ಮೀ.ನಲ್ಲೇ ಸಿಕ್ತು 4 ಮೂಟೆ ಮದ್ಯದ ಬಾಟಲಿ!

Video: ಪ್ಲಾಸ್ಟಿಕ್ ಬಾಟಲಿಯ ರಾಕೆಟ್: ವಿದ್ಯಾರ್ಥಿಗಳ ವಿಶಿಷ್ಟ ಪ್ರಯೋಗ

Last Updated 1 ಮಾರ್ಚ್ 2023, 2:46 IST
Video: ಪ್ಲಾಸ್ಟಿಕ್ ಬಾಟಲಿಯ ರಾಕೆಟ್: ವಿದ್ಯಾರ್ಥಿಗಳ ವಿಶಿಷ್ಟ ಪ್ರಯೋಗ

ಮಂಜಿನ ನಗರಿಯಲ್ಲಿ ಚೂರಾಗಲಿದೆ ಪ್ಲಾಸ್ಟಿಕ್ ಬಾಟಲಿ!

ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಗೆ ಕ್ರಮ
Last Updated 20 ಡಿಸೆಂಬರ್ 2022, 0:30 IST
ಮಂಜಿನ ನಗರಿಯಲ್ಲಿ ಚೂರಾಗಲಿದೆ ಪ್ಲಾಸ್ಟಿಕ್ ಬಾಟಲಿ!

ವಿಡಿಯೊ: ಪ್ಲಾಸ್ಟಿಕ್‌ ಬಾಟಲ್‌ ಬಿರಡೆ ತೆಗೆದ ಜೇನ್ನೊಣಗಳು; ಹೌಹಾರಿದ ನೆಟ್ಟಿಗರು!

ಎರಡು ಜೇನ್ನೊಣಗಳು ಪ್ಲಾಸ್ಟಿಕ್‌ ಬಾಟಲಿಯ ಬಿರಡೆ ತೆರೆದವು ಎಂದು ಹೇಳಿದರೆ ನಂಬುವುದು ಕಷ್ಟ. ಆದರೆ ಅವು ಕ್ಯಾಪ್‌ ತೆರೆಯುತ್ತಿರುವ ವಿಡಿಯೊವನ್ನು ನೋಡಿದರೆ ಯಾರಾದರೂನಂಬಲೇ ಬೇಕು!
Last Updated 29 ಮೇ 2021, 7:17 IST
ವಿಡಿಯೊ: ಪ್ಲಾಸ್ಟಿಕ್‌ ಬಾಟಲ್‌ ಬಿರಡೆ ತೆಗೆದ ಜೇನ್ನೊಣಗಳು; ಹೌಹಾರಿದ ನೆಟ್ಟಿಗರು!

 'ಔಡಿ ಎ3' ಕಾರುಗಳಿಗೆ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಸೀಟ್‌ ಕವರ್‌ ತಯಾರಿ

ಸೀಟ್‌ ಕವರ್‌ನಲ್ಲಿ ಬಳಸಲಾಗಿರುವ ಬಟ್ಟೆ ಶೇ 89ರಷ್ಟು ಪೆಟ್‌ ಬಾಟಲಿಗಳ ಮರುಬಳಕೆಯಿಂದ ಸಿದ್ಧಪಡಿಸಿದ ದಾರದಿಂದ ಆಗಿದೆ. ಸಾಮಾನ್ಯ ಬಳಸಲಾಗುವ ಬಟ್ಟೆಯಂತದ್ದೇ ಗುಣಮಟ್ಟ ಮತ್ತು ನೋಡಲು ಸಹ ಅದೇ ರೀತಿ ಕಾಣುತ್ತದೆ.
Last Updated 27 ಫೆಬ್ರುವರಿ 2020, 13:50 IST
 'ಔಡಿ ಎ3' ಕಾರುಗಳಿಗೆ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಸೀಟ್‌ ಕವರ್‌ ತಯಾರಿ
ADVERTISEMENT

ವಿಡಿಯೊ: ಪ್ಲಾಸ್ಟಿಕ್‌ ಬಾಟಲಿ ಕಕ್ಕಿದ ನಾಗರಹಾವು!

ಹೊಟ್ಟೆಯ ಮಧ್ಯದಲ್ಲಿ ಸಿಲುಕಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಅದನ್ನು ಹೊರಹಾಕಲು ಬಾಯಿ ತೆರೆದ ಹಾವಿನ ನರಳಾಟ 48 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಕಾಣಬಹುದು.
Last Updated 10 ಜನವರಿ 2020, 12:50 IST
ವಿಡಿಯೊ: ಪ್ಲಾಸ್ಟಿಕ್‌ ಬಾಟಲಿ ಕಕ್ಕಿದ ನಾಗರಹಾವು!

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೀರಿನ ಬಾಟಲಿ ವಿತರಣೆ ಸ್ಥಗಿತ

ಐಷಾರಾಮಿ ಬಸ್‌ಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ವಿತರಣೆಯನ್ನು ಗುರುವಾರದಿಂದ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನಿರ್ಧರಿಸಿದೆ.
Last Updated 2 ಅಕ್ಟೋಬರ್ 2019, 19:40 IST
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೀರಿನ ಬಾಟಲಿ ವಿತರಣೆ ಸ್ಥಗಿತ
ADVERTISEMENT
ADVERTISEMENT
ADVERTISEMENT