ನಿವಾಸಕ್ಕೆ ಭದ್ರತೆ ಪುನಃ ನಿಯೋಜಿಸಲು ಸರ್ಕಾರಕ್ಕೆ ಸೂಚಿಸಿ:ಸಭಾಪತಿಗೆ ಛಲವಾದಿ ಪತ್ರ
ನನ್ನ ನಿವಾಸಕ್ಕೆ ನಿಯೋಜಿಸಿದ್ದ ಕಾವಲುಪಡೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹಾಗೂ ಕಾರಣವಿಲ್ಲದೆ ದಿಢೀರನೆ ವಾಪಸು ಕರೆಸಿಕೊಳ್ಳಲಾಗಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿ ನಡೆದಿರುವಂತೆ ತೋರುತ್ತಿದ್ದು, ಇದು ದ್ವೇಷದ ರಾಜಕಾರಣದ ಪ್ರತಿಫಲವೆಂದು ನನಗೆ ಅನಿಸುತ್ತಿದೆ -ಛಲವಾದಿ ನಾರಾಯಣಸ್ವಾಮಿ.Last Updated 31 ಅಕ್ಟೋಬರ್ 2025, 8:32 IST