ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಕಂಪನಿಯ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ. ಹಿಂದೆ ಭಾರತ ಪ್ರವೇಶಿಸಲು ಮಸ್ಕ್ ಮಾಡಿದ್ದ ಯತ್ನ ಸಫಲವಾಗಿರಲಿಲ್ಲ. ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕ್ ಅವರನ್ನು ಭೇಟಿ ಮಾಡಿದ ಬಳಿಕ ಸ್ಟಾರ್‌ಲಿಂಕ್ ಭಾರತ ಪ್ರವೇಶದ ಸುದ್ದಿ ಹೊರಬಿದ್ದಿದೆ. ಸ್ಟಾರ್‌ಲಿಂಕ್ ಉಪಗ್ರಹಗಳು, ಸ್ಟಾರ್‌ಲಿಂಕ್ ಮೇಲೆ ಕೇಂದ್ರ ಸರ್ಕಾರ ಹೆಚ್ಚು ನಿಯಂತ್ರಣ ಹೊಂದಿದಂತೆ ಕಾಣುತ್ತಿಲ್ಲ. ಇದು ದೇಶದ ಭದ್ರತೆಗೆ ಅಪಾಯಕಾರಿಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ
ಕಾರ್ಯನಿರ್ವಹಣೆ ಹೇಗೆ?
ದೇಶದ ಭದ್ರತೆ: ಕಳವಳ
ಎಲಾನ್ ಮಸ್ಕ್
ಆಧಾರ: ಪಿಟಿಐ, ಬಿಬಿಸಿ, ಸ್ಟಾರ್‌ಲಿಂಕ್ ವೆಬ್‌ಸೈಟ್ ಹಾಗೂ ಸ್ಪೇಸ್ ಎಕ್ಸ್ ವೆಬ್‌ಸೈಟ್