ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Elon Musk

ADVERTISEMENT

ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಶೀಘ್ರವೇ ವಿಡಿಯೊ –ಆಡಿಯೊ ಕರೆ ವೈಶಿಷ್ಟ್ಯ: ಮಸ್ಕ್

ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಅವರು ಮೈಕ್ರೋಬ್ಲಾಗಿಂಗ್ ಜಾಲತಾಣ ‘ಎಕ್ಸ್‌’ನಲ್ಲಿ (ಟ್ವಿಟರ್) ವಿಡಿಯೊ –ಆಡಿಯೊ ಕರೆ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಘೋಷಣೆ ಮಾಡಿದ್ದಾರೆ.
Last Updated 31 ಆಗಸ್ಟ್ 2023, 8:02 IST
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಶೀಘ್ರವೇ ವಿಡಿಯೊ –ಆಡಿಯೊ ಕರೆ ವೈಶಿಷ್ಟ್ಯ: ಮಸ್ಕ್

ಎ.ಐ ಕುರಿತು ಸಭೆ: ಒಂದೇ ವೇದಿಕೆಯಲ್ಲಿ ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್!

ಯುಎಸ್‌ ಸೆನೆಟ್‌ ಸದಸ್ಯ ಚಕ್‌ ಸ್ಕಮ್ಮರ್‌ ಅವರು ಕೃತಕ ಬುದ್ದಿಮತ್ತೆಗೆ (ಎ.ಐ) ಸಂಬಂಧಿಸಿದಂತೆ ಆಯೋಜಿಸುತ್ತಿರುವ ಸಭೆಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್‌ ಹಾಗೂ ಮೆಟಾ ಕಂಪನಿ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
Last Updated 29 ಆಗಸ್ಟ್ 2023, 10:12 IST
ಎ.ಐ ಕುರಿತು ಸಭೆ: ಒಂದೇ ವೇದಿಕೆಯಲ್ಲಿ ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್!

ವೆರಿಫೈಡ್ ಸಂಸ್ಥೆಗಳಿಗೆ ಉದ್ಯೋಗಾವಕಾಶದ ವೈಶಿಷ್ಟ್ಯ ಪರಿಚಯಿಸಿದ 'ಎಕ್ಸ್'

ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗಷ್ಟೇ ಮೈಕ್ರೋಬ್ಲಾಗಿಂಗ್ ಜಾಲತಾಣ, ಎಕ್ಸ್‌ನಲ್ಲಿ (ಟ್ವಿಟರ್) ಉದ್ಯೋಗಾವಕಾಶದ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಘೋಷಿಸಿದ್ದರು.
Last Updated 27 ಆಗಸ್ಟ್ 2023, 4:29 IST
ವೆರಿಫೈಡ್ ಸಂಸ್ಥೆಗಳಿಗೆ ಉದ್ಯೋಗಾವಕಾಶದ ವೈಶಿಷ್ಟ್ಯ ಪರಿಚಯಿಸಿದ 'ಎಕ್ಸ್'

ಪತ್ರಕರ್ತರಿಗೆ ಆದಾಯ ಗಳಿಸಲು ಎಕ್ಸ್‌ನಲ್ಲಿ ಆಹ್ವಾನ ನೀಡಿದ ಮಸ್ಕ್‌

ಬರವಣಿಗೆಗೆ ಮುಕ್ತ ಸ್ವಾತಂತ್ರ್ಯಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಪತ್ರಕರ್ತರು ಆದಾಯ ಗಳಿಸಲು ನೇರವಾಗಿ ತಮ್ಮ ಲೇಖನಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್‌) ಪ್ರಕಟಿಸುವಂತೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಮನವಿ ಮಾಡಿದ್ದಾರೆ.
Last Updated 22 ಆಗಸ್ಟ್ 2023, 3:28 IST
ಪತ್ರಕರ್ತರಿಗೆ ಆದಾಯ ಗಳಿಸಲು ಎಕ್ಸ್‌ನಲ್ಲಿ ಆಹ್ವಾನ ನೀಡಿದ ಮಸ್ಕ್‌

ಜುಕರ್‌ಬರ್ಗ್‌ ಜತೆಗಿನ ಕುಸ್ತಿಗೂ ಮುನ್ನ ಶಸ್ತ್ರಚಿಕಿತ್ಸೆ: ಮಸ್ಕ್‌ 

ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರೊಂದಿಗೆ ನಡೆಸಲಿರುವ ಕುಸ್ತಿಗೂ ಮುನ್ನ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ‘ಎಕ್ಸ್‌’ (ಟ್ವಿಟರ್‌) ಮಾಲೀಕ ಇಲಾನ್‌ ಮಸ್ಕ್ ತಿಳಿಸಿದ್ದಾರೆ.
Last Updated 7 ಆಗಸ್ಟ್ 2023, 16:42 IST
ಜುಕರ್‌ಬರ್ಗ್‌ ಜತೆಗಿನ ಕುಸ್ತಿಗೂ ಮುನ್ನ ಶಸ್ತ್ರಚಿಕಿತ್ಸೆ: ಮಸ್ಕ್‌ 

ಜುಕರ್‌ಬರ್ಗ್‌– ಮಸ್ಕ್ ಕಾದಾಟ ಎಕ್ಸ್‌ನಲ್ಲಿ ಪ್ರಸಾರ

ನ್ಯೂಯಾರ್ಕ್‌: ಮಾರ್ಕ್‌ ಜುಕರ್‌ಬರ್ಗ್‌ ಮತ್ತು ತಮ್ಮ ನಡುವೆ ನಡೆಯಲಿರುವ ಕೇಜ್‌ ಮ್ಯಾಚ್‌ (ಪಂಜರದೊಳಗಿನ ಕಾದಾಟ) ಅನ್ನು ಸಾಮಾಜಿಕ ಮಾಧ್ಯಮವಾದ ‘ಎಕ್ಸ್‌’ನಲ್ಲಿ (ಟ್ವಿಟರ್‌) ನೇರ ಪ್ರಸಾರ ಮಾಡಲಾಗುವುದು ಎಂದು ಇಲಾನ್ ಮಸ್ಕ್ ಭಾನುವಾರ ಹೇಳಿದ್ದಾರೆ.
Last Updated 6 ಆಗಸ್ಟ್ 2023, 16:39 IST
ಜುಕರ್‌ಬರ್ಗ್‌– ಮಸ್ಕ್ ಕಾದಾಟ ಎಕ್ಸ್‌ನಲ್ಲಿ ಪ್ರಸಾರ

ಟ್ವಿಟರ್‌ ಕಂಪನಿಯ ಲೋಗೊ ಹಕ್ಕಿಯ ಬದಲು ‘ಎಕ್ಸ್‌’

ಟ್ವಿಟರ್‌ ಕಂಪನಿಯು ತನ್ನ ಲೋಗೊ ಬದಲಾಯಿಸಿದ್ದು, ನೀಲಿ ಬಣ್ಣದ ಹಕ್ಕಿಯ ಸ್ಥಾನದಲ್ಲಿ ಬಿಳಿ ಬಣ್ಣದ X (ಎಕ್ಸ್‌) ಬಳಸಲು ಆರಂಭಿಸಿದೆ.
Last Updated 24 ಜುಲೈ 2023, 20:28 IST
ಟ್ವಿಟರ್‌ ಕಂಪನಿಯ ಲೋಗೊ ಹಕ್ಕಿಯ ಬದಲು ‘ಎಕ್ಸ್‌’
ADVERTISEMENT

TOP 10 ‌News | ಈ ದಿನದ ಪ್ರಮುಖ 10 ಸುದ್ದಿಗಳು: 24 ಜುಲೈ 2023

Last Updated 24 ಜುಲೈ 2023, 13:21 IST
TOP 10 ‌News | ಈ ದಿನದ ಪ್ರಮುಖ 10 ಸುದ್ದಿಗಳು: 24 ಜುಲೈ 2023

ಇವಿ ಉತ್ಪಾದನ ಘಟಕ: ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿರುವ ಟೆಸ್ಲಾ ಪ್ರತಿನಿಧಿಗಳು

ಭಾರತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಎಲೆಕ್ಟ್ರಿಕ್ ಕಾರು ನಿರ್ಮಾಣ ಘಟಕ ಸಂಬಂಧ ಚರ್ಚಿಸಲು ಟೆಸ್ಲಾದ ಪ್ರತಿನಿಧಿಗಳು ಈ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ಗೊತ್ತಾಗಿದೆ.
Last Updated 24 ಜುಲೈ 2023, 13:09 IST
ಇವಿ ಉತ್ಪಾದನ ಘಟಕ: ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿರುವ ಟೆಸ್ಲಾ ಪ್ರತಿನಿಧಿಗಳು

ಅಯನೋಸ್ಪಿಯರ್‌ನಲ್ಲಿ ರಂಧ್ರ ಮಾಡಿದ ಇಲಾನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ರಾಕೇಟ್‌

ಕ್ಯಾಲಿಫೋರ್ನಿಯಾ: ಇಲಾನ್‌ ಮಸ್ಕ್ ಅವರ ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಹಾರಿಸಿದ ಫಾಲ್ಕನ್ 9 ರಾಕೇಟ್‌, ಭೂಮಿ ಸುತ್ತುವರಿದಿರುವ ಅಯನೋಸ್ಪಿಯರ್‌ ಅನ್ನು ಚುಂಬಿಸಿ ಭೂಮಿಗೆ ಮರಳಿದೆ.
Last Updated 24 ಜುಲೈ 2023, 11:01 IST
ಅಯನೋಸ್ಪಿಯರ್‌ನಲ್ಲಿ ರಂಧ್ರ ಮಾಡಿದ ಇಲಾನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ರಾಕೇಟ್‌
ADVERTISEMENT
ADVERTISEMENT
ADVERTISEMENT