ಬೆಂಗಳೂರು: ಟೆಸ್ಲಾ ಸಿಇಒ, ಉದ್ಯಮಿ ಎಲೋನ್ ಮಸ್ಕ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಒಂದಾಗಿದ್ದಾರೆ ಎನ್ನಲಾಗಿದೆ.

ಕ್ರಿಸ್ಮಸ್ ರಜೆಗೆ ಪ್ಲೋರಿಡಾದ ಫಾಲ್ ರೆಸಾರ್ಟ್ ಬೀಚ್ನಲ್ಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಜೊತೆ ಎಲೋನ್ ಮಸ್ಕ್ ಅವರು ಊಟ ಸವಿದಿದ್ದಾರೆ.

ಅಧ್ಯಕ್ಷರ ಜೊತೆ ಊಟ ಮಾಡುತ್ತಿರುವ ಫೋಟೊ ಹಂಚಿಕೊಂಡಿರುವ ಎಲೋನ್, ಲವ್ಲಿ ಡಿನ್ನರ್ ಎಂದು ಬರೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಂತರ DODGE ವಿಚಾರವಾಗಿ ಟ್ರಂಪ್ ಜೊತೆ ಮಸ್ಕ್ ಮುನಿಸಿಕೊಂಡಿದ್ದರು. ಆ ಬಳಿಕ ಅವರು ಮತ್ತೆ ಒಟ್ಟಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಊಟದ ಫೋಟೊ ಹಂಚಿಕೊಂಡ ನಂತರ ಟ್ರಂಪ್ ಮತ್ತೇ ಎಲಾನ್ ಒಂದಾಗಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.