ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Internet

ADVERTISEMENT

ಸಂಪಾದಕೀಯ | ಅಂತರ್ಜಾಲ ಸೇವೆ ಸ್ಥಗಿತ: ಒಪ್ಪತಕ್ಕ ನಡೆ ಅಲ್ಲ

ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿದಂತೆ ಆಗುತ್ತದೆ
Last Updated 24 ಮೇ 2024, 22:30 IST
ಸಂಪಾದಕೀಯ | ಅಂತರ್ಜಾಲ ಸೇವೆ ಸ್ಥಗಿತ: ಒಪ್ಪತಕ್ಕ ನಡೆ ಅಲ್ಲ

ಚೀನಾ: ಇಂಟರ್ನೆಟ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷಾ ಉಪಗ್ರಹ ಉಡಾವಣೆ ಯಶಸ್ವಿ

ಅಂತರ್ಜಾಲ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷಾ ಉಪಗ್ರಹವನ್ನು ಚೀನಾ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
Last Updated 30 ಡಿಸೆಂಬರ್ 2023, 3:24 IST
ಚೀನಾ: ಇಂಟರ್ನೆಟ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷಾ ಉಪಗ್ರಹ ಉಡಾವಣೆ ಯಶಸ್ವಿ

ರಜೌರಿ– ಪೂಂಛ್‌: ಮೊಬೈಲ್ ಇಂಟರ್‌ನೆಟ್‌ ಪುನರ್‌ ಸ್ಥಾಪನೆ

‘ಸೇನಾ ವಾಹನಗಳ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ– ಪೂಂಛ್‌ ಜಿಲ್ಲೆಗಳಲ್ಲಿ ವಾರದ ಹಿಂದೆ ಸ್ಥಗಿತಗೊಳಿಸಲಾಗಿದ್ದ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಪುನರ್‌ಸ್ಥಾಪಿಸಲಾಗಿದೆ’ ಎಂದು ಜಮ್ಮು ವಿಭಾಗಾಧಿಕಾರಿ ರಮೇಶ್‌ ಕುಮಾರ್‌ ಹೇಳಿದ್ದಾರೆ.
Last Updated 29 ಡಿಸೆಂಬರ್ 2023, 15:06 IST
ರಜೌರಿ– ಪೂಂಛ್‌: ಮೊಬೈಲ್ ಇಂಟರ್‌ನೆಟ್‌ ಪುನರ್‌ ಸ್ಥಾಪನೆ

ನಿಮಗಿದು ತಿಳಿದಿರಲಿ: ಇಂಟರ್ನೆಟ್ ವೇಗದ ಅಸಲಿಯತ್ತು - Mbps ಅಥವಾ MBps?

ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸೇವೆಯನ್ನು ಒದಗಿಸುವ ಕಂಪನಿಯು 'ಸೆಕೆಂಡಿಗೆ 100 ಎಂಬಿಪಿಎಸ್ ಡೌನ್‌ಲೋಡ್ ವೇಗ ಇದೆ' ಅಂತ ಹೇಳಿಕೊಂಡಿದ್ದರೂ, ಒಂದು ಸೆಕೆಂಡಿನಲ್ಲಿ 100 ಎಂಬಿ ಫೈಲ್ ಅಥವಾ ವಿಡಿಯೊ ಡೌನ್‌ಲೋಡ್ ಮಾಡುವುದು ಸಾಧ್ಯವಾಗಿಲ್ಲ ಎಂಬುದು ಹೆಚ್ಚಿನವರ ದೂರು.
Last Updated 29 ನವೆಂಬರ್ 2023, 0:01 IST
ನಿಮಗಿದು ತಿಳಿದಿರಲಿ: ಇಂಟರ್ನೆಟ್ ವೇಗದ ಅಸಲಿಯತ್ತು - Mbps ಅಥವಾ MBps?

ಕುಕೀ ಪ್ರೊಫೈಲ್: ನಮ್ಮ ಇಂಟರ್‌ನೆಟ್‌ ಬಯೋಡೇಟಾ!

ಹಾಲ್‌ನಲ್ಲಿ ಕುಳಿತ ಪತಿ ‘ರಾಜಾಜಿನಗರದಲ್ಲಿ ಆ ಹೋಟೆಲ್‌ ಎಷ್ಟು ಚೆನ್ನಾಗಿದೆ ಗೊತ್ತಾ? ಅಲ್ಲಿ ಪೆಪ್ಪರ್ ಡ್ರೈ ಮಂಚೂರಿ ಎಷ್ಟು ಚೆನ್ನಾಗಿರತ್ತೆ ಅಂತೀಯಾ…’
Last Updated 21 ನವೆಂಬರ್ 2023, 23:33 IST
ಕುಕೀ ಪ್ರೊಫೈಲ್: ನಮ್ಮ ಇಂಟರ್‌ನೆಟ್‌ ಬಯೋಡೇಟಾ!

ಮಣಿಪುರ: ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಅಂತರ್ಜಾಲ ಸೇವೆ ನಿಷೇಧ ತೆರವು

ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಮಣಿಪುರದ ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಅಂತರ್ಜಾಲ ಸೇವೆ ನಿಷೇಧವನ್ನು ಸರ್ಕಾರವು ತೆರವುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 9 ನವೆಂಬರ್ 2023, 4:39 IST
ಮಣಿಪುರ: ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಅಂತರ್ಜಾಲ ಸೇವೆ ನಿಷೇಧ ತೆರವು

Manipur Violence: ನ.8ರವರೆಗೆ ಮಣಿಪುರದಲ್ಲಿ ಮೊಬೈಲ್ ಇಂಟರ್ನೆಟ್ ಬಂದ್

ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್‌ ನಿಷೇಧವನ್ನು ನವೆಂಬರ್‌ 8ರವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪುರದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ನವೆಂಬರ್ 2023, 4:30 IST
Manipur Violence: ನ.8ರವರೆಗೆ ಮಣಿಪುರದಲ್ಲಿ ಮೊಬೈಲ್ ಇಂಟರ್ನೆಟ್ ಬಂದ್
ADVERTISEMENT

ಮಣಿಪುರದಲ್ಲಿ ಶೀಘ್ರವೇ ಇಂಟರ್‌ನೆಟ್ ಸೇವೆ ಪುನರಾರಂಭ: ಸಿಎಂ ಬಿರೇನ್ ಸಿಂಗ್

ಇಂಟರ್‌ನೆಟ್ ಸ್ಥಗಿತದಿಂದಾಗಿ ಜನರ ಕಷ್ಟ ನನಗೆ ಅರ್ಥವಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸೇವೆಗಳನ್ನು ಮರು ಸ್ಥಾಪಿಸಲಾಗುವುದು– ಮಣಿಪುರ ಸಿಎಂ ಬಿರೇನ್ ಸಿಂಗ್.
Last Updated 19 ಅಕ್ಟೋಬರ್ 2023, 2:44 IST
ಮಣಿಪುರದಲ್ಲಿ ಶೀಘ್ರವೇ ಇಂಟರ್‌ನೆಟ್ ಸೇವೆ ಪುನರಾರಂಭ: ಸಿಎಂ ಬಿರೇನ್ ಸಿಂಗ್

‘ವರ್ಚುಯಲ್ ಸ್ಪೇಸ್’ ಇದ್ದರೆ ಅಂತರ್ಜಾಲವೇ ಬೇಕಿಲ್ಲ!

ಸುಮಾರು 30 ವರ್ಷಗಳ ಹಿಂದೆಯೇ ‘ಸ್ಟಾರ್ ಟ್ರೆಕ್’ ಧಾರಾವಾಹಿ–ಸರಣಿಗಳಲ್ಲಿ ‘ಹಾಲೋಡೆಕ್’ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಲಾಗಿತ್ತು. ಆ ಪರಿಕಲ್ಪನೆ ಈಗ ಸಿನಿಮಾ ಅಥವಾ ಧಾರಾವಾಹಿ ಹಂತವನ್ನು ದಾಟಿ ನಿಜ ಜೀವನದಲ್ಲೇ ಕಾಲಿಡಲು ಹೊರಟಿದೆ.
Last Updated 4 ಅಕ್ಟೋಬರ್ 2023, 0:30 IST
‘ವರ್ಚುಯಲ್ ಸ್ಪೇಸ್’ ಇದ್ದರೆ ಅಂತರ್ಜಾಲವೇ ಬೇಕಿಲ್ಲ!

ವಿದ್ಯಾರ್ಥಿಗಳ ಹತ್ಯೆ: ಇಂಫಾಲ ಉದ್ವಿಗ್ನ, ಇಂದು ಸಿಬಿಐ ತಂಡ ಭೇಟಿ

ಜುಲೈ 6ರಿಂದ ನಾಪತ್ತೆಯಾಗಿದ್ದ, ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ನಂತರದಲ್ಲಿ ಮಣಿಪುರದ ಇಂಫಾಲದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
Last Updated 26 ಸೆಪ್ಟೆಂಬರ್ 2023, 23:11 IST
ವಿದ್ಯಾರ್ಥಿಗಳ ಹತ್ಯೆ: ಇಂಫಾಲ ಉದ್ವಿಗ್ನ, ಇಂದು ಸಿಬಿಐ ತಂಡ ಭೇಟಿ
ADVERTISEMENT
ADVERTISEMENT
ADVERTISEMENT