ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಆಳ-ಅಗಲ| ಅವನತಿಯತ್ತ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌

ಒಂದು ಕಾಲದ ‘ಕ್ರಿಕೆಟ್‌ ದೈತ್ಯ’ ಇಂದು ಟೆಸ್ಟ್‌, ಏಕದಿನದಲ್ಲಿ ದುರ್ಬಲ
ನಾಗೇಶ್‌ ಶೆಣೈ
Published : 17 ಜುಲೈ 2025, 0:30 IST
Last Updated : 17 ಜುಲೈ 2025, 0:30 IST
ಫಾಲೋ ಮಾಡಿ
Comments
ಒಂದು ಕಾಲದಲ್ಲಿ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ಮಾದರಿಗಳಲ್ಲಿ ‘ದೈತ್ಯ ಶಕ್ತಿ’ಯಾಗಿ ಜಾಗತಿಕ ಕ್ರಿಕೆಟ್‌ನ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ವೆಸ್ಟ್‌ ಇಂಡೀಸ್‌ ತಂಡ ಈಗ ಈ ಎರಡೂ ಮಾದರಿಗಳಲ್ಲಿ ತಳ ಕಾಣುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಕೇವಲ 27 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ವೆಸ್ಟ್‌ ಇಂಡೀಸ್‌ನ ಈಗಿನ ದೈನ್ಯ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ. ಹಲವು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಹುಟ್ಟುಹಾಕಿದ್ದ ಕೆರೀಬಿಯನ್‌ ನಾಡಿನ ಕ್ರಿಕೆಟ್‌ ಅವನತಿಯತ್ತ ಸಾಗುತ್ತಿರುವಂತೆ ಕಾಣುತ್ತಿದೆ
ಬ್ರಯನ್‌ ಲಾರಾ
ಬ್ರಯನ್‌ ಲಾರಾ
ವಿವಿಯನ್‌ ರಿಚರ್ಡ್ಸ್‌
ವಿವಿಯನ್‌ ರಿಚರ್ಡ್ಸ್‌
ಕ್ಲೈವ್‌ ಲಾಯ್ಡ್‌
ಕ್ಲೈವ್‌ ಲಾಯ್ಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT